ಕಾರು ಪ್ರಿಯರಿಂದ ಅತ್ಯುತ್ತಮ ರೀತಿಯ ಸ್ಪಂದನೆ , ವಿನಿಮಯ -ಸಾಲ ಮೇಳ ಹಾಗೂ ಮಂಡಿ ಮಹೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಮುಂಬರುವ ಸಾಲು ,ಸಾಲು ಹಬ್ಬಗಳ ಸಂಭ್ರಮ -ಸಡಗರಕ್ಕೆ ಸುಪ್ರಸಿದ್ಧ ಮಾರುತಿ ಸುಜ್ಹುಕಿಯೂ ದೇಶದ ಜನತೆ ಹಬ್ಭಗಳ ಸಂಭ್ರಮ – ಸಂತೋಷವನ್ನೂ ಅಚ್ಚುಮೆಚ್ಚಿನ ,ಆಕರ್ಷಕ ರಚನೆ ಹಾಗೂ ವರ್ಣಮಯ ಕಾರುಗಳೊಂದಿಗೆ ಆಚರಿಸಲು ವಿಭಿನ್ನ-ವಿಶಿಷ್ಟ ರೀತಿಯಲ್ಲಿ ನಾನಾ ರೀತಿಯ ಮಹೋತ್ಸವವನ್ನು ತನ್ನ ಕಾರು ಮಾರಾಟ ಸಂಸ್ಥೆ ಭಾರತ್ ಅಟೋಕಾರ್ಸ್ ಜತೆ ಸೇರಿ ನಡೆಸುತ್ತಾ ಬಂದಿದೆ.

ಇದೀಗ ವಿನಿಮಯ ಲೋನ್ ಮೇಳ ಮತ್ತು ಮಂಡಿ ಮಹೋತ್ಸವವನ್ನು ಪುತ್ತೂರು ಕಿಲ್ಲೆ ಮೈದಾನ ಹಾಗೂ ಆತೂರು ಜುಮ್ಮಾ ಮಸೀದಿ ಮುಂಭಾಗ ಸೆ.24ರಿಂದ ಸೆ.25 ತನಕ ಅಯೋಜಸಿದ್ದು, ಸೆ.24 ರಂದು ಈ ಮಹೋತ್ಸವಗಳಿಗೆ ಚಾಲನೆ ನೀಡಲಾಯಿತು.


ಆತೂರು ಭಾರತ್ ಪೆಟ್ರೋಲ್ ಬಂಕ್ ಇದರ ಮಾಲಿಕ ಪಿ.ಆದಂ ಹಾಜಿ ಮಂಡಿ ಮಹೋತ್ಸವಕ್ಕೆ ಚಾಲನೆ ಕೊಟ್ಟು ಹಾರೈಸಿದರು.ಆತೂರು ಬದ್ರಿಯಾ ಶಾಲಾ ಕಾರ್ಯದರ್ಶಿ ಸಿರಾಜ್ ,ಖಜಾಂಚಿ ಬಿ.ಅಬ್ದುಲ್ ಖಾದರ್ ,ಮೆಸ್ಕಾಂ ಉದ್ಯೋಗಿ ಸಂತೋಷ್ ,ದೀಪಕ್ ಗ್ಯಾರೇಜ್ ನ ರಮೇಶ್ ಹಾಗೂ ಉದ್ಯಮಿ ಕುಮಾರ್ ಕಾಂಚನ ಸಹಿತ ಹಲವು ಅತಿಥಿಗಳು ಇದ್ದರು.

43ಸಾವಿರ ರೂಪೈ ವರೆಗಿನ ಭರ್ಜರಿ
ಉಳಿತಾಯ ,ಆತ್ಯಾಧುನಿಕ ತಂತ್ರಜ್ಞಾನದ ಸಿ ಎನ್ಜಿ ಕಾರು ಪ್ರದರ್ಶನ ,33 ಸಾವಿರ ಪಾವತಿಗೆ ಮೆಚ್ಚಿನ ಅಲ್ಟೋ ಹಾಗೂ ಎಸ್ ಪ್ರೆಸ್ಸೋ ಕಾರು ಕೊಳ್ಳೋ ಅವಕಾಶ , ವಿನಿಮಯ ಕೊಡುಗೆ ಹಾಗೂ ಸುಲಭ ,ಸರಳ ರೀತಿಯ ದಾಖಲೆ ಪತ್ರ ಮತ್ತು ಶೀಘ್ರ ಫೈನಾನ್ಸ್ ವ್ಯವಸ್ಥೆಯು ಇರಲಿದೆಯೆಂದು ಭಾರತ್ ಅಟೋ ಕಾರ್ಸ್ ನ ಪುತ್ತೂರು,ನೆಲ್ಯಾಡಿ ಬ್ರಾಂಚ್ ಟೀಂ ಲೀಡರ್ ಜಯರಾಜ್ ಮತ್ತು ಲಕ್ಷ್ಮೀಶ ಪೂಂಜ ತಿಳಿಸಿದ್ದಾರೆ.

★₹ 33 ಸಾವಿರ ಪಾವತಿಗೆ ಅಲ್ಟೋ ಹಾಗೂ ಎಸ್ ಪ್ರೆಸ್ಸೋ ಕಾರುಗಳು
★ ₹ 43 ಸಾವಿರ ಉಳಿತಾಯ
★ಮಾಹಿಗಾಗಿ :9483501730 ಪುತ್ತೂರು,9449043030 ಆತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.