ವಿಕಲಚೇತನರ ಸೇವಾಕೇಂದ್ರ ಸಂಯೋಜಕ ನವೀನ್‌ಕುಮಾರ್, ಪುನರ್‌ವಸತಿ ಕಾರ್ಯಕರ್ತ ರವಿಂದ್ರ ಆಚಾರ್ಯರವರಿಗೆ ಅಂಭಿನಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಪುತ್ತೂರು ಸುದ್ದಿ ಬಿಡುಗಡೆ ವತಿಯಿಂದ ನಡೆದ ಉತ್ತಮ ಸಿಬ್ಬಂದಿ ಆಯ್ಕೆಯ ಅನ್‌ಲೈನ್ ಮತದಾನದಲ್ಲಿ ವಿಕಲಚೇತನರ ಇಲಾಖೆಯಲ್ಲಿ ಪ್ರಥಮ ಸ್ಥಾನ ಪಡೆದ ಗ್ರಾಮೀಣ ವಿಕಲಚೇತನರ ಪುನರ್ ವಸತಿ ಕಾರ್ಯಕರ್ತ ರವಿಂದ್ರ ಆಚಾರ್ಯ ಹಾಗೂ ದ್ವಿತೀಯ ಸ್ಥಾನ ಪಡೆದ ವಿಕಲಚೇತನರ ವಿವಿದೋದ್ಧೇಶ ಪುನರ್‌ವಸತಿ ಕಾರ್ಯಕರ್ತ ಮತ್ತು ವಿಕಲಚೇತನರ ಸೇವಾಕೆಂದ್ರ ಕಚೇರಿಯ ಸಂಯೋಜಕ ನವೀನ್‌ಕುಮಾರ್‌ರವರನ್ನು ಪುತ್ತೂರು ತಾಲೂಕು ಪಂಚಾಯತ್ ಕಚೇರಿ ವತಿಯಿಂದ ಗೌರವಿಸಲಾಯಿತು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ನವೀನ್ ಭಂಡಾರಿಯವರು ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪಗೌಡ, ಐತ್ತೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ರಮೇಶ್ ಆಚಾರ್ಯ, ಪುತ್ತೂರು ನಗರಸಭೆಯ ನಗರ ಪುನರ್ ವಸತಿ ಕಾರ್ಯಕರ್ತರಾದ ಸುಜೀತಾ, ಕಾರ್ತೀಕ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.