HomePage_Banner
HomePage_Banner
HomePage_Banner
HomePage_Banner

ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಅಂಜನೇಯ ಕ್ಷೇತ್ರದಲ್ಲಿ ಅದೃಷ್ಟ ನಿಧಿ ಯೋಜನೆಯ ಡ್ರಾ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಅಂಜನೇಯ ಕ್ಷೇತ್ರದ ಜೀರ್ಣೋದ್ದಾರ ದ ಯಶಸ್ವಿಗೆ ಅಯೊಜೀಸಿದ ಅದೃಷ್ಟ ನಿಧಿ ಸಂಗ್ರಹದ ಹದಿನಾಲ್ಕನೇ ಡ್ರಾ ನಡೆಯಿತು. ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ, ಬಟ್ಯಪ್ಪ ಪೂಜಾರಿ, ಬಾಲಕೃಷ್ಣ ಬಲ್ಯ ಮೊದಲಾದವರು ಉಪಸ್ಥಿತರಿದ್ದರು. ಕು|ಹನಿ ಶ್ರೀ ಕುಕ್ಕಾಜೆ ವಿಜೇರನ್ನು ಆಯ್ಕೆ ಮಾಡಿದರು. ಕಿರಣ್ ಕುಮಾರ್ ಈಡೀಗ ಸೋಮವಾರಪೇಟೆ ವಿಜೇತರಾದರು. ರವಿ ಕುಕ್ಕಾಜೆ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.