HomePage_Banner
HomePage_Banner
HomePage_Banner
HomePage_Banner

ಈಶ ವಿದ್ಯಾಲಯದಲ್ಲಿ ಸ್ವ-ಉದ್ಯೋಗ ಪೂರಕ ಟೈಲರಿಂಗ್ ತರಬೇತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಳೆದ 20 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ಸ್ವ-ಉದ್ಯೋಗ ಪೂರಕ ಟೈಲರಿಂಗ್ ತರಬೇತಿಯು ಬೆಳಗ್ಗಿನಿಂದ ಸಂಜೆಯ ಅವಧಿಯಲ್ಲಿ, ಉದ್ಯೋಗಸ್ಥರಿಗೆ, ಗೃಹಿಣಿಯರಿಗೆ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಬ್ಯಾಚುಗಳಲ್ಲಿ, ಉದ್ಯೋಗಸ್ಥರಿಗೆ ಶನಿವಾರ, ಆದಿತ್ಯವಾರ, ಸರಕಾರಿ ರಜಾ ದಿನಗಳಂದು ತರಬೇತಿ ಲಭ್ಯವಿದ್ದು, ತರಬೇತಿ ಅವಧಿಯಲ್ಲಿ ಬೇಸಿಕ್,ವಿವಿಧ ರೀತಿಯ ಫ್ರಾಕ್, ಸ್ಕರ್ಟ್, ಪ್ಯಾಂಟು ಮತ್ತು ರವಕೆಗಳು, ಚೂಡಿದಾರ,ಆಧುನಿಕ ಶೈಲಿಯ ವಿವಿಧ ರೀತಿಯ ಉಡುಪುಗಳ ಹೊಲಿಗೆ ತಯಾರಿಕಾ ವಿಷಯಗಳಲ್ಲಿ ಅನುಭವಸ್ಥ ತರಬೇತುದಾರರಿಂದ ತರಬೇತಿ ಲಭ್ಯವಿದ್ದು ಆಸಕ್ತರು ಸಂಸ್ಥೆಯ 8722293944, 9448153379 ನಂಬರಿಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.