HomePage_Banner
HomePage_Banner
HomePage_Banner
HomePage_Banner

ಅಶಕ್ತ, ಬೀದಿ ಬದಿಯ ಗೋವುಗಳಿಗೆ ವಿಹಿಂಪ, ಬಜರಂಗದಳ ಆಶ್ರಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು ಜಿಲ್ಲೆಯಿಂದ 70ಕ್ಕೂ ಅಧಿಕ ಗೋವುಗಳು ಚೆನ್ನರಾಯಪಟ್ಟಣ ಗೋಶಾಲೆಗೆ

ಪುತ್ತೂರು: ಅಶಕ್ತ ಮತ್ತು ವಾರಿಸುದಾರರಿಲ್ಲದೆ ಬೀದಿ ಬದಿಯಲ್ಲಿ ಸುತ್ತಾಡುತ್ತಿರುವ ಗೋವುಗಳಿಗೆ ವಿಶ್ವಹಿಂದು ಪರಿಷದ್ ಮತ್ತು ಬಜರಂಗದಳ ಅಶ್ರಯ ನೀಡುವ ನಿಟ್ಟಿನಲ್ಲಿ ಗೋವುಗಳನ್ನು ಚೆನ್ನರಾಯಪಟ್ಟಣ ಶ್ರೇಯ ಇಂಟರ್‌ನ್ಯಾಷನಲ್ ಟ್ರಸ್ಟ್‌ನ ಗೋಶಾಲೆಗೆ ಕಳುಹಿಸುವ ಸಿದ್ಧತೆ ಸೆ.25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗದ್ದೆಯಲ್ಲಿ ನಡೆಯುತ್ತಿದೆ.

 

 

ವಿಹಿಂಪ, ಬಜರಂಗದಳ ಪುತ್ತೂರು ಜಿಲ್ಲೆಯಿಂದ ಸುಮಾರು 70ಕ್ಕೂ ಅಧಿಕ ಗೋವುಗಳನ್ನು ಗೋ ಶಾಲೆಗೆ ಕಳುಹಿಸಿಕೊಡಲಾಗುತ್ತದೆ. ಈಗಾಗಲೇ ದೇವಳದ ಎದುರು ಭಾಗದ ಗದ್ದೆಯಲ್ಲಿ ಗೋವುಗಳನ್ನು ಸೇರಿಸಿ ಸೂಕ್ತ ವಾಹನದ ಮೂಲಕ ಗೋ ಶಾಲೆಗೆ ಕಳುಹಿಸುವ ಸಿದ್ಧತೆಯನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.