HomePage_Banner
HomePage_Banner
HomePage_Banner
HomePage_Banner

ಪುರುಷರಕಟ್ಟೆಯಲ್ಲಿ `ಹಂಸಿ ಹಾರ್ಡ್‌ವೇರ್, ಇಲೆಕ್ಟ್ರಿಕಲ್ಸ್’ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕಟ್ಟಡ ಸಾಮಾಗ್ರಿಗಳು ಹಾಗೂ ಹಾರ್ಡ್‌ವೇರ್, ಎಲೆಕ್ಟ್ರಿಕಲ್ ಸಾಮಾಗ್ರಿಗಳ ಸಂಸ್ಥೆ `ಹಂಸಿ ಹಾರ್ಡ್‌ವೇರ್, ಪ್ಲಾಸ್ಟಿಕ್ಸ್ ಪಂಪ್ & ಇಲೆಕ್ಟ್ರಿಕಲ್ಸ್’ ಸೆ.27ರಂದು ಪುರುಷರಕಟ್ಟೆ ಎಚ್.ಎಂ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.


ಮುಕ್ವೆ ಮಸೀದಿಯ ಮುದರ್ರಿಸ್ ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್‌ರವರು ಉದ್ಘಾಟಿಸಿದರು. ರೆಂಜಲಾಡಿ ಜುಮಾ ಮಸೀದಿಯ ಖತೀಬ್ ರಫೀಕ್ ಫೈಝಿ ಮಾಡನ್ನೂರು ದುವಾ ನೆರವೇರಿಸಿದರು. ಮುಕ್ವೆ ಮಸೀದಿ ಅಧ್ಯಕ್ಷ ಅಬ್ದುಲ್ಲ ಹಾಜಿ ಮೈಸೂರು, ಸದರ್ ಆಸಿಫ್ ಅಝ್‌ಹರಿ, ಎಂ.ಕೆ ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಖಾಸಿಂ ಹಾಜಿ ಆನಡ್ಕ, ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್, ಸದಸ್ಯ ಪಿಬಿಕೆ ಮುಹಮ್ಮದ್, ಝೈನುದ್ದೀನ್ ಹಾಜಿ ಮುಕ್ವೆ, ಪುರುಷರಕಟ್ಟೆ ಹಿಮಾಯತುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಇಬ್ರಾಹಿಂ ಗನ್ನಿ, ರೆಂಜಲಾಡಿ ಮಸೀದಿ ಕಾರ್ಯದರ್ಶಿ ಹಾಜಿ ಝೈನುದ್ದೀನ್, ಆಸಿಫ್ ರೆಂಜಲಾಡಿ, ನಾಸಿರ್ ರೆಂಜಲಾಡಿ, ಅಬೂಬಕ್ಕರ್ ಮಾಯಂಗಳ, ನರಿಮೊಗರು ಗ್ರಾ.ಪಂ ಸದಸ್ಯ ಶಾಫಿ ಮುಕ್ವೆ, ಸಿರಾಜ್ ಮಣಿಯ, ಮಹಮ್ಮದ್ ಜಿ.ಎ ರೆಂಜಲಾಡಿ, ಮಹಮ್ಮದ್ ಕುಂಞಿ ಪಂಜಳ, ಮಮ್ಮುಂಞಿ ಮುಂಡೂರು, ಅಝೀಝ್ ರೆಂಜಲಾಡಿ, ಹಿದಾಯತ್ ತಿಂಗಳಾಡಿ, ರಫೀಕ್ ರೆಂಜಲಾಡಿ, ರಹೀಂ ರೆಂಜಲಾಡಿ, ಬಶೀರ್ ಪರಾಡ್, ಝೈನುಲ್ ಆಬಿದ್ ರೆಂಜಲಾಡಿ, ಬಾತಿಷ ಪರಾಡ್, ಇಸುಬು ಮಾಯಂಗಳ, ಸಲೀಂ, ಅಚ್ಚು ಇಂದಿರಾನಗರ, ಅಬ್ಬಾಸ್ ಪುರುಷರಕಟ್ಟೆ, ಹನೀಫ್ ಪುರುಷರಕಟ್ಟೆ, ಇಸ್ಮಾಯಿಲ್ ಪುರುಷರಕಟ್ಟೆ ಮತ್ತಿತರ ಹಲವರು ಆಗಮಿಸಿ ಶುಭ ಹಾರೈಸಿದರು. ಹಂಸಿ ಹಾರ್ಡ್‌ವೇರ್, ಇಲೆಕ್ಟ್ರಿಕಲ್ಸ್‌ನ ಪಾಲುದಾರರಾದ ಯೂನುಸ್ ರೆಂಜಲಾಡಿ, ಮಹಮ್ಮದ್ ಸಾಹಿಲ್ ಎಂ.ಕೆ ಹಾಗೂ ಅಬ್ದುಲ್ ಹಮೀದ್ ಬಿ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

ನಮ್ಮಲ್ಲಿ ಎಲ್ಲಾ ವಿಧದ ಹಾರ್ಡ್‌ವೇರ್ ಐಟಂಗಳು, ಪ್ಲಾಸ್ಟಿಕ್ ಐಟಂಗಳು, ವಿವಿಧ ಬಗೆಯ ಪಂಪುಗಳು, ಎಲೆಕ್ಟ್ರಿಕಲ್ ಐಟಂಗಳು, ವಿವಿಧ ಕಂಪೆನಿಗಳ ಪೈಪ್‌ಗಳು, ಸಿಮೆಂಟ್, ಪ್ಲಂಬಿಂಗ್ ಫಿಟ್ಟಿಂಗ್, ವಿವಿಧ ವಿನ್ಯಾಸದ ಮೋಡೆಲ್ ಲೈಟ್‌ಗಳು, ಮನೆಯ ಅಲಂಕಾರಕ್ಕೆ ತಕ್ಕುದಾದ ಆಧುನಿಕ ಶೈಲಿಯ ಲೈಟ್‌ಗಳು, ಲಭ್ಯವಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ.
-ಯೂನುಸ್ ರೆಂಜಲಾಡಿ, ಮಹಮ್ಮದ್ ಸಾಹಿಲ್ ಎಂ.ಕೆ, ಅಬ್ದುಲ್ ಹಮೀದ್ ಬಿ(ಪಾಲುದಾರರು)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.