HomePage_Banner
HomePage_Banner
HomePage_Banner
HomePage_Banner

ಮರಕ್ಕಡ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷರಾಗಿ ಯಶ್ಮಿತಾ ಮರಕ್ಕಡ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
                                                                         ಯಶ್ಮಿತಾ ಮರಕ್ಕಡ

ಕಾಣಿಯೂರು: ಕಾಮಣ ಗ್ರಾಮದ ಮರಕ್ಕಡ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷರಾಗಿ ಯಶ್ಮಿತಾ ಮರಕ್ಕಡ ಹಾಗೂ ಕಾರ್ಯದರ್ಶಿಯಾಗಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸರೋಜಿನಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಬೆಳಂದೂರು ಗ್ರಾ.ಪಂ. ಸದಸ್ಯೆ ಪಾರ್ವತಿ ಮರಕ್ಕಡ, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಮರಕ್ಕಡ ಕಲ್ಲಮಾಡ ಉಳ್ಳಾಕುಲು ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಗೌಡ ಬೈತಡ್ಕ, ಸುಶೀಲ ಬೊಮ್ಮೊಡಿ, ಗಿರಿಜ ಮೋನಪ್ಪ ಗೌಡ ಬೈತಡ್ಕ, ಸುರೇಖಾ ಮೆರಕ್ಕಡ, ಗಂಗಾಧರ ಗೌಡ ಬೈತಡ್ಕ, ಕಿಶೋರಿಯಾಗಿ ಜಸ್ಮಿತಾ ಮರಕ್ಕಡ, ನಾರ್ಯಬೈಲು ಶಾಲಾ ಮುಖ್ಯಗುರು ಜೋಯ್ಸ್ ಹೇಮಲತಾ ಗಂಗೇರ, ಆಶಾಕಾರ್ಯಕರ್ತೆ ಲಲಿತಾ, ಕವಿತಾ ಬೈತಡ್ಕರವರನ್ನು ಆಯ್ಕೆಮಾಡಲಾಗಿದೆ. ಈ ಸಂದರ್ಭದಲ್ಲಿ ಬೆಳಂದೂರು ಗ್ರಾ.ಪಂ. ಸದಸ್ಯ ವಿಠಲ ಗೌಡ ಅಗಳಿ ಹಾಗೂ ಸ್ತ್ರಿಶಕ್ತಿ ಸಂಘದ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.