HomePage_Banner
HomePage_Banner
HomePage_Banner
HomePage_Banner

ರೋಟರಾಕ್ಟ್ ಕ್ಲಬ್‌ನಿಂದ ಕೆನರಾ ಝೋನ್ ಓರಿಯೆಂಟೇಶನ್, ತರಬೇತಿ ಸೆಮಿನಾರ್ ಜೂಟ್ಸ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1



ಪುತ್ತೂರು : ರೋಟರಾಕ್ಟ್ ಕ್ಲಬ್, ಪುತ್ತೂರು ಆಯೋಜಿಸಿದ ಕೆನರಾ  orientation   ಮತ್ತು ತರಬೇತಿ ಸೆಮಿನಾರ್ ಜೂಟ್ಸ್ 2021 ಕಾರ್ಯಕ್ರಮ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜರಗಿತು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರ್ ಕಾರ್ಯಕ್ರಮ ಉದ್ಘಾಟಿಸಿದರು. ಸ್ಟಿವನ್ ಡಿಸೋಜ, ರಾಹುಲ್ ಆಚಾರ್ಯ, ಸುಜಿತ್ ರೈ (ಯುವ ಸೇವಾ ನಿರ್ದೇಶಕರು), ಹರೀಶ್ ಶಾಂತಿ (ಕ್ಲಬ್ ಅಧ್ಯಕ್ಷರು), ಹಿಮಾಂಶು (ಕ್ಲಬ್ ಅಧ್ಯಕ್ಷರು), ಶಶಿಧರ್ (ವಲಯ ಅಧ್ಯಕ್ಷರು) ಮತ್ತು ರೋಟರಾಕ್ಟರ್ ಹಾಗೂ ರೊಟಿರಿಯನ್‌ಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.