HomePage_Banner
HomePage_Banner
HomePage_Banner
HomePage_Banner

ವಿಟ್ಲ ಝೆನ್ ಟಿಕ್ಸ್ ಟೈಲ್ ನ ಶುಭಾರಂಭದ ಆಮಂತ್ರಣ ಪತ್ರಿಕೆ ಸ್ಟೇಟಸ್ ಹಾಕಿದ ವಿಜೇತರ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿದ್ದ  ಝೆನ್ ಟಿಕ್ಸ್ ಟೈಲ್ ನ ಶುಭಾರಂಭದ  ಆಮಂತ್ರಣ ಪತ್ರಿಕೆಯನ್ನು ಸ್ಟೇಟಸ್ ಹಾಕಿದವರ ಪೈಕಿ ವಿಜೇತರ ಆಯ್ಕೆ ಸೆ.27ರಂದು ಸಂಸ್ಥೆಯಲ್ಲಿ ನಡೆಯಿತು.

 ಪ್ರಥಮ ಬಹುಮಾನ ಕಾರ್ಕಳ ಬೈಲೂರಿನ ಪ್ರಸಾದಿನಿ ಶೆಟ್ಟಿ ಪಡೆದುಕೊಂಡಿದ್ದಾರೆ.  ತಮ್ಮ ತಮ್ಮ ವಾಟ್ಸ್ಯಾಪ್  ಸ್ಟೇಟಸ್ ನಲ್ಲಿ ಝೆನ್ ಟೆಕ್ಸ್ ಟೈಲ್ಸ್ ನ ಆಮಂತ್ರಣ ಪತ್ರಿಕೆಯನ್ನು ಸ್ಟೇಟಸ್ ಹಾಕುವಂತೆ ವಿನಂತಿಸಿ, ಅದರ  ಸ್ಕ್ರೀನ್ ಶಾಟ್ ತೆಗೆದು ಕಳಿಸಲು ತಿಳಿಸಲಾಗಿತ್ತು.  ಹೀಗೆ ಬಂದ ಸ್ಟೇಟಸ್ ನ ಸ್ಕ್ರೀನ್ ಶಾಟ್ ಗಳ ಪೈಕಿ ವಿಜೇತರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ  ಅವರು ಆಯ್ಕೆ ಮಾಡಿದರು.

 

ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್ ಮೊಹಮ್ಮದ್, ಎಂ ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ರಮಾನಾಥ ವಿಟ್ಲ, ಕಮಲಾಕ್ಷಿ ಒಕ್ಕೆತ್ತೂರು ಮೂಲೆ,  ಮೊಹಮ್ಮದ್ ಕೆಮ್ಮನ್ ಕಜೆ, ಉಬೈದ್ ವಿಟ್ಲ ಬಝಾರ್, ಮಾಲಕ ರಫೀಕ್ ಝೆನ್, ಎಂ ಎ ಗಫೂರು, ಜೈನುಲಾಬಿ, ಎನ್ ಸುಲೈಮಾನ್, ಉಪಸ್ಥಿತರಿದ್ದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.