HomePage_Banner
HomePage_Banner
HomePage_Banner
HomePage_Banner

ದ. ಕ ಉಡುಪಿ ಅವಿಭಜಿತ ಕರಾವಳಿ ಟೆಕ್ಸ್ ಟೈಲ್ಸ್ , ರೆಡಿಮೆಡ್ಸ್, ಫೂಟ್ ವೇರ್ ಡೀಲರ್ಸ್ ಅಸೋಸಿಯೇಶನ್ ಸಮಾಲೋಚನಾ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಾವೆಲ್ಲ ಒಗ್ಗಟ್ಟಾಗದಿದ್ದರೆ ವ್ಯಾಪಾರ ಮುಚ್ಚಬೇಕಾದಿತು – ಎಂ.ಬಿ.ಸದಾಶಿವ

ಪುತ್ತೂರು : ಇವತ್ತು ಬಂಡವಾಳಶಾಹಿಗಳ ಹುನ್ನಾರದಿಂದ ಆನ್ ಲೈನ್ ದೊರೆಗಳಿಂದಾಗಿ ಲಾಕ್ ಡೌನ್ ಹೇರಲಾಗಿತ್ತು. ಈ ನಿಟ್ಡಿನಲ್ಲಿ ಮುಂದಿನ ದಿನ ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು. ಇಲ್ಲವಾದರೆ ನಮ್ಮ ವ್ಯಾಪಾರ ಮುಚ್ಚಬೇಕಾದಿತ್ತು ಎಂದು ದ. ಕ ಉಡುಪಿ ಅವಿಭಜಿತ ಕರಾವಳಿ ಟೆಕ್ಸ್ ಟೈಲ್ಸ್ , ರೆಡಿಮೆಡ್ಸ್, ಫೂಟ್ ವೇರ್ ಡೀಲರ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಎಂ.ಬಿ.ಸದಾಶಿವ ಅವರು ಹೇಳಿದರು.

ಪುತ್ತೂರು ಬೊಳುವಾರಿನಲ್ಲಿರುವ ಆರ್ ಎಚ್ ಸೆಂಟರ್ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯತನ ಮಾಡುವ ಕುರಿತು ಚರ್ಚಿಸಲಾಯಿತು. ಮುಂದಿನ ದಿನ ಎಲ್ಲಾ ಗ್ರಾಮಗಳಲ್ಲೂ ಸಭೆ ನಡಸುವುದು ಅಗತ್ಯ ಎಂದರು. ದ. ಕ ಉಡುಪಿ ಅವಿಭಜಿತ ಕರಾವಳಿ ಟೆಕ್ಸ್ ಟೈಲ್ಸ್ , ರೆಡಿಮೆಡ್ಸ್, ಫೂಟ್ ವೇರ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕಾಮತ್, ಸಂಘಟನಾ ಕಾರ್ಯದರ್ಶಿ ಸದಾಶಿವ ನೆಲ್ಲಿಮಾರ್ ಮೂಡಬಿದ್ರೆ, ವರ್ತಕ ಸಂಘದ ಮಾಜಿ ಕಾರ್ಯದರ್ಶಿ ಚಪ್ಪಲ್ ಬಜಾರ್ ನ ಮಾಲಕ ಎಂ ಜಿ ರಫೀಕ್, ಜೊತೆ ಕಾರ್ಯದರ್ಶಿ ಗೋಪಾಲ್ ಯು ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.