ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ಸವಣೂರು ಕ್ಲಸ್ಟರ್‌ನಿಂದ ಉಚಿತ ಸ್ಕಾಲರ್‌ಶಿಪ್ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್‌ಕೆಎಸ್‌ಎಸ್‌ಎಫ್ ಟ್ರೆಂಡ್ ಸವಣೂರು ಕ್ಲಸ್ಟರ್ ವತಿಯಿಂದ ಎರಡು ದಿನಗಳ ಉಚಿತ ಸ್ಕಾಲರ್‌ಶಿಪ್ ಅಭಿಯಾನ ಸೆ.25 ಮತ್ತು 26ರಂದು ಸವಣೂರು ಫಾತಿಮಾ ಕಾಂಪ್ಲೆಕ್ಸ್‌ನಲ್ಲಿ ಎಸ್ಕೆಎಸ್ಸೆಸ್ಸೆಫ್ ಸವಣೂರು ಕ್ಲಸ್ಟರ್ ಟ್ರೆಂಡ್ ಕಾರ್ಯದರ್ಶಿ ಫಾರೂಕ್ ವೀರಮಂಗಲರವರ ನೇತೃತ್ವದಲ್ಲಿ ನಡೆಯಿತು. ಚಾಪಲ್ಲ ಜುಮಾ ಮಸೀದಿ ಅಧ್ಯಕ್ಷ ಉಮರ್ ಹಾಜಿ ಕೆನರಾ ಅಭಿಯಾನಕ್ಕೆ ಚಾಲನೆ ನೀಡಿದರು.

ಎಸ್ಕೆಎಸ್ಸೆಸ್ಸೆಫ್ ಸವಣೂರು ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಅಝ್ಹರಿ ಮತ್ತು ಚಾಪಲ್ಲ ಅಲ್‌ನೂರ್ ಯೂತ್ ಫೆಡರೇಶನ್ ಕೋಶಾಧಿಕಾರಿ ರಝಾಕ್ ಕೆನರಾ ಶುಭ ಹಾರೈಸಿದರು. ಫಾತಿಮಾ ಕಾಂಪ್ಲೆಕ್ಸ್ ಮಾಲಕ ಅಬೂಬಕ್ಕರ್ ಹಾಜಿ ಕಾಯರ್ಗ, ಯುವ ಉದ್ಯಮಿ ಖಾದರ್ ಚೆಡವು, ಯಾಕೂಬ್ ದಾರಿಮಿ ಸೋಂಪಾಡಿ, ಸವಣೂರು ಕ್ಲಸ್ಟರ್ ಉಪಾಧ್ಯಕ್ಷ ಜಮಾಲುದ್ದೀನ್ ಅಝ್ಹರಿ, ಸಂಘಟನಾ ಕಾರ್ಯದರ್ಶಿ ಶರೀಫ್ ದಾರಿಮಿ, ಕ್ಲಸ್ಟರ್ ವಿಖಾಯ ಕಾರ್ಯದರ್ಶಿ ಜಮಾಲುದ್ದೀನ್ ಶಾಂತಿನಗರ, ಚೇರ್‌ಮೆನ್ ಅಬ್ದುಲ್ ಕರೀಂ ಎಸ್ ಆರ್ ಸವಣೂರು, ಕನ್ವೀನರ್ ಅಶ್ರಫ್ ವೀರಮಂಗಲ, ಕ್ಲಸ್ಟರ್ ಕ್ಯಾಂಪಸ್ ವಿಂಗ್ ಚೇರ್‌ಮೆನ್ ರಿಯಾಝ್, ಸವಣೂರು ಅಲ್‌ನೂರ್ ಮುಸ್ಲಿಂ ಯೂತ್ ಫೆಡರೇಶನ್‌ನ ಸಂಘಟನಾ ಕಾರ್ಯದರ್ಶಿ ರಫೀಕ್ ಎಂ ಎ, ಕ್ಲಸ್ಟರ್ ಕೌನ್ಸಿಲರ್ ಎಸ್ ಕೆ ರಝಾಕ್ ಸೋಂಪಾಡಿ ಉಪಸ್ಥಿತರಿದ್ದರು. ಎಸ್ಕೆಎಸ್ಸೆಸ್ಸೆಫ್ ಸವಣೂರು ಕ್ಲಸ್ಟರ್ ಕಾರ್ಯಕಾರಿ ಸಮಿತಿ ಸದಸ್ಯ ರಿಯಾಝ್ ಪೈಝಿ ಪಟ್ಟೆ ಸ್ವಾಗತಿಸಿದರು.
ಕ್ಲಸ್ಟರ್ ಪ್ರ.ಕಾರ್ಯದರ್ಶಿ ಅಶ್ರಫ್ ರಹ್ಮಾನಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.