ಪೆರ್ನಾಜೆ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿದ ಮುದ್ದೇನಹಳ್ಳಿ ನಾರಾಯಣ ಸ್ವಾಮೀಜಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪೆರ್ನಾಜೆ: ಮುದ್ದೇನಹಳ್ಳಿ ಶ್ರೀಸತ್ಯಸಾಯಿ ಶಿಕ್ಷಣ ಕೇಂದ್ರದ ಯೋಗ ತಜ್ಞ ನಾರಾಯಣ ಸ್ವಾಮೀಜಿ ಸೆ.28 ರಂದು ಕುಮಾರ್ ಪೆರ್ನಾಜೆ ರವರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಕೃಷಿ, ಜೇನು, ಹೊಸ ಹೊಸ ಅನ್ವೇಷಣೆ ಸಮಾಜಮುಖಿ ಕಾರ್ಯವನ್ನು ನೋಡಿ ಮೆಚ್ಚುಗೆ ಸೂಚಿಸಿದರು. ಬಳಿಕ ಮಾತನಾಡಿದ ನಾರಾಯಣ ಸ್ವಾಮೀಜಿಯವರು ಇತ್ತೀಚೆಗೆ ಎಲ್ಲಾ ಕಡೆ ಜೇನು ಸಿಗುತ್ತಿದ್ದರು ಕಲಬೆರಕೆ ಹೆಚ್ಚಾಗಿ ನೀಡುತ್ತಿದ್ದು ಉತ್ತಮ ಶುದ್ದ ಜೇನಿಗಾಗಿ ಪೆರ್ನಾಜೆಗೆ ಭೇಟಿ ನೀಡಿದ್ದೇನೆ ಆಯುರ್ವೇದದ ಔಷಧಿಯಲ್ಲಿ ಜೇನುತುಪ್ಪ ಮುಖ್ಯವಾಗಿದ್ದು ಎಲ್ಲ ಕಾಯಿಲೆಗಳನ್ನು 90 ಶೇಕಡಾ ಜೇನು ವಾಸಿ ಮಾಡುತ್ತದೆ ಎಂದು ಹೇಳಿದರು. ಸರ್ವ ಋತುವಿನ ಹಲಸಿನ ಗಿಡವನ್ನು ಸವಿನೆನಪಿಗಾಗಿ ನೀಡಲಾಯಿತು. ಜೇನುತುಪ್ಪ, ಬಾಳೆಗಿಡ, ಜೀಗುಜ್ಜೆ ಗಿಡ, ಅಂಬಟೆ ಗಿಡಗಳನ್ನು ಮುದ್ದೇನಹಳ್ಳಿಗೆ ಕೊಂಡು ಹೋದರು. ಶಾರದಾ ಪೆರ್ನಾಜೆ, ಸೌಮ್ಯ ಪೆರ್ನಾಜೆ, ನಂದನ್ ಪೆರ್ನಾಜೆ, ಚಂದನ್ ಪೆರ್ನಾಜೆ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.