ಅಳಕೆಮಜಲು, ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂಡಳಿಯಲ್ಲಿ ನವರಾತ್ರಿ, ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ: ಇಡ್ಕಿದು ಗ್ರಾಮದ ಅಳಕೆಮಜಲು, ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂಡಳಿಯಲ್ಲಿ .7ರಿಂದ . 15 ವರೆಗೆ ನಡೆಯಲಿರುವ 39ನೇ ವರ್ಷದ ನವರಾತ್ರಿ ಮತ್ತು ಶಾರದೋತ್ಸವದ ಆಮಂತ್ರಣ ಪತ್ರಿಕೆಯನ್ನು ಭಜನಾಮಂಡಳಿಯಲ್ಲಿ ಬಿಡುಗಡೆ ಮಾಡಲಾಯಿತು.

ಶಾರದಾ ಭಜನಾಮಂಡಳಿಯ ಗೌರವಾಧ್ಯಕ್ಷರಾದ ಸೋಮಶೇಖರ ಶೆಟ್ಟಿ ಅಳಕೆಮಜಲು, ಗೌರವ ಸಲಹೆಗಾರರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಅಧ್ಯಕ್ಷರಾದ ಜಗದೀಶ್ ಪೂಜಾರಿ ಅಳಕೆಮಜಲು, ಕಾರ್ಯದರ್ಶಿ ತಿರುಮಲೇಶ್ವರ ನಾಯ್ಕ ಕೊಡಂಗೆ, ಕೊಶಾಧಿಕಾರಿ ಸುಧೀರ್ ಕುಮಾರ್ ಕೆಮನಾಜೆ, ಉಪಾಧ್ಯಕ್ಷ ಭಾಸ್ಕರ ರೈ ಅಳಕೆಮಜಲು, ಜೊತೆಕಾರ್ಯದರ್ಶಿ ದಿನೇಶ್ ಪೆಲತ್ತಿಂಜ, ಶ್ರೀ ಶಾರದಾಂಬ ಮಹಿಳಾ ಸೇವಾ ಸಮಿತಿ ಅಧ್ಯಕ್ಷರಾದ ಸುಗಂಧಿನಿ ಪೆಲತ್ತಿಂಜ, ಕಾರ್ಯದರ್ಶಿ ವನಿತಾ ಜೇಡರಕೋಡಿ, ಕೋಶಾಧಿಕಾರಿ ಮೋಹಿನಿ ಪೆಲತ್ತಿಂಜ, ಉಪಾದ್ಯಕ್ಷರಾದ ಶ್ವೇತಾ ಕೆಮನಾಜೆ, ಜೊತೆಕಾರ್ಯದರ್ಶಿ ಚಂದ್ರಾವತಿ ಪುಂಡಿಕಾಯಿ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.