ಬನ್ನೂರು ಸುದ್ದಿಯ ಗ್ರಾಮ ಸ್ವರಾಜ್ಯ ಗಾಂಧಿ ರಥಕ್ಕೆ ಸ್ವಾಗತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು;ಸುದ್ದಿ ಬಿಡುಗಡೆ ಪತ್ರಿಕೆಯ ವತಿಯಿಂದ ಹಮ್ಮಿಕೊಂಡಿರುವ ಗ್ರಾಮ ಸ್ವರಾಜ್ಯ ಗಾಂಧಿರಥಕ್ಕೆ ಬನ್ನೂರು ಗ್ರಾ.ಪಂನಲ್ಲಿ‌ ಅ.1ರಂದು ಬೆಳಿಗ್ಗೆ ಸ್ವಾಗತಿಸಿದರು.

ಗ್ರಾ.ಪಂ ಅಧ್ಯಕ್ಷೆ ಜಯ ಏಕ ರಥಕ್ಕೆ ಸ್ವಾಗತಿಸಿದರು. ಉಪಾಧ್ಯಕ್ಷೆ ಗೀತಾ ಕೊಡಂಗೆ, ಸದಸ್ಯರಾದ ತಿಮ್ಮಪ್ಪ ಪೂಜಾರಿ, ಶೀನಪ್ಪ ಕುಲಾಲ್, ಗಣೇಶ್ ಹೆಗ್ಡೆ, ಗಿರಿಧರ, ರಾಘವೇಂದ್ರ, ಅಂಗನವಾಡಿ ಕಾರ್ಯ ಕರ್ತೆ ಅರುಣಾ ಡಿ., ಆಶಾ ಕಾರ್ಯಕರ್ತೆಯರಾದ ಸಂಧ್ಯಾ, ಕುಸುಮ ಹಾಗೂ ಸಿಬಂದಿಗಳು, ಸುದ್ದಿ ಬಿಡುಗಡೆಯ ಸಿಇಒ ಸೃಜನ್ ಊರುಬೈಲು, ಸುದ್ದಿ ಬಿಡುಗಡೆ ಪತ್ರಿಕೆ, ಚಾನೆಲ್ ನ ಪ್ರದಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ, ಸಿಬಂದಿಗಳಾ ಶಿವಕುಮಾರ್, ಯತೀಶ್ ಉಪ್ಪಳಿಗೆ, ಪ್ರಶಾಂತ್ ಮಿತ್ತಡ್ಕ, ಫಾರೂಕ್ ಶೇಖ್ ಮುಕ್ವೆ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಲೆಕ್ಕ ಸಹಾಯಕಿ ಜಯಂತಿ ಸ್ವಾಗತಿಸಿದರು. ಚಾನೆಲ್ ನ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಿಬಂದಿ ಚೈತ್ರಾ ಬಂಗೇರ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.