HomePage_Banner
HomePage_Banner
HomePage_Banner
HomePage_Banner

ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ:  ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಕಂಪನಿ ನಿ.,  ಲಯನ್ಸ್ ಕ್ಲಬ್ ಬಂಟ್ವಾಳ, ಯಲ್.ಯನ್. ಯಸ್.ಯಂ. ಚಾರಿಟೇಬಲ್ ಟ್ರಸ್ಟ್  ಹಾಗೂ ಕೆ.ಎಂ. ಸಿ. ಹಾಸ್ಪಿಟಲ್ ಅತ್ತಾವರ ಮಂಗಳೂರು ಇದರ ಸಂಯುಕ್ತ ಆಶ್ರಯದೊಂದಿಗೆ  ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಅ.2 ರಂದು ಬಂಟ್ವಾಳ ಲಯನ್ಸ್ ಕ್ಲಬ್   ನಲ್ಲಿ ನಡೆಯಿತು.

ಸುಮಾರು 180 ಮಂದಿ ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರು  ಡಾ.ಬಿ. ವಸಂತ ಬಾಳಿಗ, ಕೆ. ಎಂ.ಸಿ ಆಸ್ಪತ್ರೆಯ ಡಾ. ರಕ್ಷಿತ್, ಯಲ್. ಯನ್. ಯಸ್. ಯಂ. ಟ್ರಸ್ಟ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಸಂಸ್ಥೆಯ ಪ್ರಮುಖ ರಾದ ಯಂ. ಪ್ರಸಾದ್ ಶೆಟ್ಟಿ, ಕುಸುಮಾಧರ, ಯಸ್. ಕೆ., ವರ್ಧಮನ್ ಜೈನ್ ಕಾರ್ಯ ನಿರ್ವಾಣಾಧಿಕಾರಿ ಜ್ಞಾನ, ನೋಡೇಲ್ ಅಧಿಕಾರಿ ಸುಬ್ರಹ್ಮಣ್ಯ ಮತ್ತು ಸಂಸ್ಥೆಯ ಪದಾಧಿಕಾರಿಗಳು, ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.