ಪರ್ಪುಂಜ ಅತಿಥಿ ಇಲೆಕ್ಟ್ರಾನಿಕ್ಸ್‌ನಲ್ಲಿ ನವರಾತ್ರಿ ಧಮಾಕ – ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿ

  • ಮೊಬೈಲ್‌ಗಳ ಮೇಲೆ 2ರಿಂದ 5 ಸಾವಿರ ರಿಯಾಯಿತಿ
  • 500 ಕ್ಕೆ 5 ಎಲ್‌ಇಡಿ ಬಲ್ಬ್‌ಗಳು
  • ಮಿಕ್ಸಿ ಎಕ್ಸ್‌ಚೇಂಜ್ ಆಫರ್

ಪುತ್ತೂರು: ಇಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟ ಮತ್ತು ಸರ್ವೀಸ್‌ನಲ್ಲಿ ಗ್ರಾಹಕರಿಂದ ನಂಬರ್ ವನ್ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ ೮ ಕಿ.ಮೀ ದೂರದಲ್ಲಿರುವ ಪರ್ಪುಂಜ ಕೆ.ವಿ ರೈ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಇಲೆಕ್ಟ್ರಾನಿಕ್ಸ್‌ನಲ್ಲಿ ನವರಾತ್ರಿ ಹಬ್ಬದ ಸಲುವಾಗಿ ಬಿಗ್ ಆಫರ್ ಆರಂಭಗೊಂಡಿದೆ. 

ಟಿ.ವಿ, ಫ್ರಿಡ್ಜ್ ಮೇಲೆ ಭಾರೀ ರಿಯಾಯಿತಿ
ಎಲ್ಲಾ ಕಂಪೆನಿಯ ಟಿ.ವಿ ಮತ್ತು ಫ್ರಿಡ್ಜ್‌ಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಯಾವುದೇ ಹಣ ಪಾವತಿಸದೆ ಜೀರೋ ಡೌನ್‌ಪೇಮೆಂಟ್ ಮೂಲಕ ಖರೀದಿಸುವ ವ್ಯವಸ್ಥೆ ಸೇರಿದಂತೆ ಕ್ಯಾಶ್‌ಬ್ಯಾಕ್ ವ್ಯವಸ್ಥೆಯೂ ಇದೆ. ಟಿ.ವಿ, ಫ್ರಿಡ್ಜ್ ಖರೀದಿಯೊಂದಿಗೆ ಆಕರ್ಷಕ ಉಡುಗೊರೆಗಳನ್ನು ಪಡೆಯಬಹುದಾಗಿದೆ.

ಮೊಬೈಲ್‌ಗಳ ಮೇಲೆ ೨ರಿಂದ ೫ ಸಾವಿರ ರಿಯಾಯಿತಿ
ವಿವೋ, ಸ್ಯಾಮ್‌ಸಂಗ್, ಎಂಐ, ಒಪ್ಪೋ ಸೇರಿದಂತೆ ಎಲ್ಲಾ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ನೀಡಲಾಗಿದೆ. ೨ ರಿಂದ ೫ ಸಾವಿರದ ತನಕ ರಿಯಾಯಿತಿ ಇದ್ದು ಇದಲ್ಲದೆ ಆಕರ್ಷಕ ಉಡುಗೊರೆಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಅತಿಥಿಯ ಮತ್ತೊಂದು ವಿಶೇಷತೆ ಎಂದರೆ ಮೊಬೈಲ್‌ಗಳನ್ನು ಆನ್‌ಲೈನ್ ದರದಲ್ಲೇ ಖರೀದಿಸುವ ಅವಕಾಶ ಇಲ್ಲಿದೆ. ಹಾಗಾದರೆ ತಡ ಯಾಕೆ ಹೊಸ ಮೊಬೈಲ್ ಖರೀದಿಸಿ ಈ ವರ್ಷದ ನವರಾತ್ರಿಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯೋಣ.

೫೦೦ ಕ್ಕೆ ೫ ಎಲ್‌ಇಡಿ ಬಲ್ಬ್‌ಗಳು
ವಿದ್ಯುತ್ ದರ ಏರಿಕೆಯಿಂದ ಮುಕ್ತಿ ಪಡೆಯಲು ಎಲ್‌ಇಡಿ ಬಲ್ಬ್‌ಗಳ ಮೊರೆ ಹೋಗುತ್ತಿರುವ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ೫೦೦ ರೂಪಾಯಿಗೆ ೫ ಎಲ್‌ಇಡಿ ಬಲ್ಬ್‌ಗಳನ್ನು ಅತಿಥಿಯಿಂದ ಪಡೆದುಕೊಳ್ಳಬಹುದಾಗಿದೆ.

ಮಿಕ್ಸಿ ಎಕ್ಸ್‌ಚೇಂಜ್ ಆಫರ್
ಹಳೆಯ ಮಿಕ್ಸಿಯನ್ನು ಹೊಸ ಮಿಕ್ಸಿಯೊಂದಿಗೆ ಬದಲಾಯಿಸುವ ಅವಕಾಶ ನೀಡಲಾಗಿದೆ. ಯಾವುದೇ ಕಂಪೆನಿಯ ಹಳೆಯ ಮಿಕ್ಸಿಯನ್ನು ಹೊಸ ಮಿಕ್ಸಿಯೊಂದಿಗೆ ಎಕ್ಸ್‌ಚೇಂಜ್ ಮಾಡುವ ಮೂಲಕ ರೂ.೧ ಸಾವಿರ ಉಳಿಸಬಹುದಾಗಿದೆ. ತಡ ಯಾಕೆ ಮನೆಯಲ್ಲಿರುವ ಹಳೆಯ ಮಿಕ್ಸಿಯನ್ನು ಹೊಸ ಮಿಕ್ಸಿಯೊಂದಿಗೆ ಇಂದೇ ಬದಲಾಯಿಸುವ ಮೂಲಕ ಹಬ್ಬದ ಅಡುಗೆಯ ರುಚಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ.

ಇನ್‌ವರ್ಟರ್ ಮೇಲೆ ಗಿಪ್ಟ್
ವಿದ್ಯುತ್ ಕಡಿತವನ್ನು ತಪ್ಪಿಸುವ ಸಲುವಾಗಿ ಇನ್‌ವರ್ಟರ್ ಇಂದಿನ ಕಾಲದ ಬಹು ಅಗತ್ಯತೆಯಾಗಿದೆ. ಅತಿಥಿಯಲ್ಲಿ ಎಲ್ಲಾ ಕಂಪೆನಿಯ ಇನ್‌ವರ್ಟರ್‌ಗಳು ಲಭ್ಯವಿದ್ದು ಹಬ್ಬದ ಸಲುವಾಗಿ ವಿಶೇಷ ರಿಯಾಯಿತಿ ಹಾಗೂ ಆಕರ್ಷಕ ಉಡುಗೊರೆಗಳೊಂದಿಗೆ ಇನ್‌ವರ್ಟರ್ ಅಳವಡಿಸುವ ಅವಕಾಶವಿದೆ.

ಸ್ಥಳದಲ್ಲೇ ಸಾಲ ಸೌಲಭ್ಯ
ಅತೀ ಕಡಿಮೆ ದಾಖಲೆಯೊಂದಿಗೆ ಬಜಾಜ್, ಟಿವಿಎಸ್,ಎಚ್.ಡಿ.ಬಿ ಇತ್ಯಾದಿ ಪೈನಾನ್ಸ್ ಕಂಪೆನಿಗಳಿಂದ ಸ್ಥಳದಲ್ಲೇ ಸಾಲ ಸೌಲಭ್ಯ ಪಡೆಯುವ ಅವಕಾಶ ಕೂಡ ಇದೆ. ಜಿರೋ ಮುಂಗಡ ಪಾವತಿಯೊಂದಿಗೆ ಟಿ.ವಿ,ಫ್ರಿಡ್ಜ್, ಮೊಬೈಲ್ ಹಾಗೂ ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಖರೀದಿಯ ಮೇಲೆ ಕೆಲವೊಂದು ಷರತ್ತುಗಳು ಅನ್ವಯಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಅತಿಥಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕರೆ ಮಾಡಿ ಮೊ: 9481934111

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.