ದರ್ಬೆತ್ತಡ್ಕ ಶಾಲಾ  ಮಂತ್ರಿಮಂಡಲ ರಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

                                                               ಪೂರ್ಣೇಶ್ ಎಂ ಆರ್

                                                                           ವಿಜೇಶ್ ಪಿ. ಎಸ್
ನಿಡ್ಪಳ್ಳಿ;ದರ್ಬೆತ್ತಡ್ಕ ಉನ್ನತ ಹಿರಿಯ ಪ್ರಾಥಮಿಕ ಶಾಲಾ ನಾಯಕನಾಗಿ ಪೂರ್ಣೇಶ್.ಎಂ ಉಪನಾಯಕನಾಗಿ ವಿಜೇಶ್ ಪಿ.ಎಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೃಹಮಂತ್ರಿಯಾಗಿ ಜೀವನ್(8 ತ) ಉಪಗೃಹಮಂತ್ರಿಯಾಗಿ ಜಿತೇಶ್ (7ನೇ) ಶಿಸ್ತುಮಂತ್ರಿಯಾಗಿ ಪ್ರಶಾಂತ್( 8 ನೇ) ಉಪ ಶಿಸ್ತುಮಂತ್ರಿಯಾಗಿ ಪುಷ್ಪರಾಜ್( 7 ನೇ)  ಶಿಕ್ಷಣ ಮಂತ್ರಿಯಾಗಿ ಸುಜಿತ್ ಕುಮಾರ್( 8 ನೇ) ಉಪ ಶಿಕ್ಷಣ ಮಂತ್ರಿಯಾಗಿ ಬಬಿತಾ (7 ನೇ) ಹಾಗೂ ಮೋಕ್ಷಿತಾ( 6 ನೇ) ನೀರಾವರಿ ಮಂತ್ರಿಯಾಗಿ ಪುನೀತ್ ಕುಮಾರ್ (8 ನೇ) ಉಪನೀರಾವರಿ ಮಂತ್ರಿಯಾಗಿ ಸೃಜನ್ (7 ನೇ)  ಕ್ರೀಡಾ ಮಂತ್ರಿಯಾಗಿ ವಸಂತ (8 ನೇ) ಉಪಕ್ರೀಡಾಮಂತ್ರಿಯಾಗಿ ಪ್ರತೀಕ್ಷಾ( 8 ನೇ)  ಆಹಾರಮಂತ್ರಿಯಾಗಿ  ಅವಿನಾಶ್ ಕುಮಾರ್  (8 ನೇ)  ಉಪ ಆಹಾರಮಂತ್ರಿಯಾಗಿ ಸ್ಪಂದನ (6 ನೇ)  ಆರೋಗ್ಯ ಮಂತ್ರಿಯಾಗಿ ವೈಶಾಲಿ( 7 ನೇ)   ಉಪಆರೋಗ್ಯ ಮಂತ್ರಿಯಾಗಿ ಅಶ್ವಿತಾ( 6 ನೇ)  ಸಾಂಸ್ಕೃತಿಕ  ಮಂತ್ರಿಯಾಗಿ  ಶೃತಿ  (8 ನೇ ) ಉಪಸಾಂಸ್ಕೃತಿಕ ಮಂತ್ರಿಯಾಗಿ ಸುಜಿತ್ (6 ನೇ) ಹಾಗೂ ಸಮೀಕ್ಷ( 7 ನೇ ) ಕೃಷಿ ಮಂತ್ರಿಯಾಗಿ  ಭರತ್ ರಾಜ್ (8 ನೇ)  ಉಪಕೃಷಿ ಮಂತ್ರಿಯಾಗಿ ಹಿತೇಶ್( 6 ನೇ ) ವಿರೋಧ ಪಕ್ಷದ ನಾಯಕಿಯಾಗಿ ಅಂಕಿತಾ (8 ನೇ)ವಿರೋಧ ಪಕ್ಷದ ನಾಯಕನಾಗಿ ಲತಾಶ್ರೀ( 6 ನೇ) ಸದಸ್ಯರುಗಳಾಗಿ ವಿನ್ಯಾಸ್ (6 ನೇ) ಪ್ರಕಾಶ್ (6 ನೇ) ರತನ್ ಕೆ ಎಲ್( 6 ನೇ)   ನವೀತ್ ಕುಮಾರ್( 6 ನೇ) ತರಗತಿ  ಆಯ್ಕೆಯಾಗಿರುತ್ತಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.