ಯರ್ಮುಂಜಪಳ್ಳದಲ್ಲಿ ಆಯುಧ ಪೂಜೆ, ಅಶ್ವತ್ಥ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಶ್ರೀ ಅಶ್ವತ್ಥಕಟ್ಟೆ ದೇವತಾ ಸಮಿತಿ ಮತ್ತು ಶ್ರೀ ಧೂಮಾವತಿ ಯುವಕ ಮಂಡಲ ಪಡ್ನೂರು ಇದರ ಆಶ್ರಯದಲ್ಲಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರ ಸಹಕಾರದಲ್ಲಿ ಯರ್ಮುಂಜಪಳ್ಳದಲ್ಲಿ ಆಯುಧ ಪೂಜೆ ಹಾಗೂ ಅಶ್ವತ್ಥ ಪೂಜಾ ಕಾರ್‍ಯಕ್ರಮವು ಪುರೋಹಿತ ಹರಿಪ್ರಸಾದ್ ಬನಾರಿಯವರ ನೇತೃತ್ವದಲ್ಲಿ ನಡೆಯಿತು.

ಆಯುಧಪೂಜಾ ಕಾರ್‍ಯಕ್ರಮದಲ್ಲಿ ಸುಮಾರು 150ಮಿಕ್ಕಿ ವಾಹನಗಳು ಪಾಲ್ಗೊಂಡವು. ಇಲ್ಲಿನ ಅಶ್ವತ್ಥಕಟ್ಟೆಯಲ್ಲಿ ಪ್ರತಿವಾರ ಅಶ್ವತ್ಥ ಪೂಜಾ ಕಾರ್‍ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಅಶ್ವತಥಕಟ್ಟೆ ದೇವತಾ ಸಮಿತಿ ಮತ್ತು ಧೂಮಾವತಿ ಯುವಕ ಮಂಡಲ ವಿವಿಧ ಪದಾಧಿಕಾರಿಗಳಾದ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಗಿರಿಯಪ್ಪ ಪೂಜಾರಿ ಅಂಡೆಪುಣಿ, ಶೀನಪ್ಪ ಪೂಜಾರಿ ಪಟ್ಟೆ, ಮೋಹನ್ ಗೌಡ ವಾಲ್ತಾಜೆ, ನಾರಾಯಣ ಮೂಲ್ಯ ಕಡ್ತಿಮಾರ್, ಗಂಗಾಧರ್ ಗೌಡ್ ಕಡ್ತಿಮಾರ್, ಶಾಂತಪ್ಪ ನಾಯ್ಕ ಪಂಜಿಗುಡ್ಡೆ, ಜಯರಾಜ್ ಪಟ್ಟೆ, ಧನಂಜಯ ಪಂಜಿಗುಡ್ಡೆ, ವಸಂತ ಗೌಡ ಕಡವ, ರೋಹನ್ ರಾಜ್ ಮಾವಿನಕಟ್ಟೆ, ಜಯಂತ ಗೌಡ ಪಳ್ಳ, ಬಾಬು ಗೌಡ ಕಡವ, ಪುರುಷೋತ್ತಮ ಯರ್ಮುಂಜಪಳ್ಳ, ಗಿರಿಧರ ಗೌಡ ಕಡ್ತಿಮಾರ್, ನಿತಿನ್ ಕುಮಾರ್, ಲಿಂಗಪ್ಪ ಗೌಡ ಯರ್ಮುಂಜ, ಶಾಂತಪ್ಪ ಪೂಜಾರಿ ಅಂಡೆಪುಣಿ, ಪವಿತ್ರ ಮಾವಿನಕಟ್ಟೆ, ಕಿರಣ ಪಂಜಿಗುಡ್ಡೆ, ಪವಿತ್ರ ಅಂಡೆಪುಣಿ, ಅಜಿತ್ ಪಂಜಿಗುಡ್ಡೆ ಮೊದಲಾದವರು ಸಹಕರಿಸಿದರು.

ಫೊಟೊ ವಿಷ್ಣು ಬೊಳುವಾರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.