HomePage_Banner
HomePage_Banner
HomePage_Banner
HomePage_Banner

ಪುತ್ತೂರು ಆಸ್ಕೋ ಹೋಮ್ ಅಪ್ಲಯನ್ಸಸ್‌ನಲ್ಲಿ ದಸರಾ-ದೀಪಾವಳಿ ಪ್ರಯುಕ್ತ ಆಫರ್‌ಗಳ ಸುರಿಮಳೆ…!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಾಳೆಯಿಂದ(ಅ.14) ಆಫರ್ ಪ್ರಾರಂಭ- ಭಾರೀ ರಿಯಾಯಿತಿ ದರದಲ್ಲಿ ಗೃಯೋಪಯೋಗಿ ವಸ್ತುಗಳ ಮಾರಾಟ

ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯ ಜೋಸ್ ಅಲುಕ್ಕಾಸ್ ಚಿನ್ನದ ಮಳಿಗೆ ಪಕ್ಕದಲ್ಲಿ ಕೆಎಸ್‌ಆರ್‌ಟಿಸಿ ಹಿಂದೂಸ್ಥಾನ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಗೃಹೋಪಯೋಗಿ ವಸ್ತುಗಳ ಬೃಹತ್ ಮಳಿಗೆ `ಆಸ್ಕೋ ಹೋಂ ಅಪ್ಲಯಸ್ಸಸ್’ ಗ್ರಾಹಕರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ ಪ್ರಕಟಿಸಿದೆ. ಕಳೆದ 22 ವರ್ಷಗಳಿಂದ ಕಾರ್ಯಾಚರಿಸುತ್ತಾ ಗ್ರಾಹಕರ ಮನಮೆಚ್ಚಿದ ಸಂಸ್ಥೆಗಳಲ್ಲೊಂದಾಗಿರುವ ಆಸ್ಕೋ ಮಳಿಗೆಯಲ್ಲಿ ಅಕ್ಟೋಬರ್ 14ರಿಂದ ಸೀಮಿತ ಅವಧಿಯ ಆಫರ್ ಪ್ರಾರಂಭಗೊಳ್ಳಲಿದೆ.

25,999 ರೂಪಾಯಿಯ 32″ ಸ್ಮಾರ್ಟ್ ಟಿ.ವಿ 3 ವರ್ಷದ ವ್ಯಾರಂಟಿಯೊಂದಿಗೆ ಕೇವಲ ರೂ.16,999ಕ್ಕೆ ಲಭ್ಯವಿದೆ. ರೂ.24,000 ಮೊತ್ತದ ಕಾರ್ನರ್ ಸೋಫಾ ಕೇವಲ ರೂ.14,999ಕ್ಕೆ, ರೂ.29,999ಬೆಲೆಯ ರೆಫ್ರಿಜರೇಟರ್ ಕೇವಲ ರೂ.19,999ಕ್ಕೆ ಹಾಗೂ ರೂ.2,799 ಮೊತ್ತದ ಫೈಬರ್ ಟೇಬಲ್ ಮತ್ತು ೪ ಚೆಯರ್ ಕೇವಲ ರೂ.1699ಕ್ಕೆ ಮಾರಾಟ ಮಾಡಲಾಗುತ್ತದೆ.

ಅಲ್ಲದೇ ಡೈನಿಂಗ್ ಟೇಬಲ್, ಎ.ಸಿ, ಆಫೀಸ್ ಚೆಯರ್, ಕುಕ್ಕರ್, ವಾಟರ್ ಪ್ಯೂರಿಫಯರ್, ಸ್ವಿಂಗ್ ಚೆಯರ್, ಫ್ಯಾನ್, ಇನ್ವರ್ಟರ್, ಅಲಮಾರ, ವಾಷಿಂಗ್ ಮೆಷಿನ್, ಗ್ಲಾಸ್ ಟಾಪ್ ಸ್ಟೌ 2 ಬರ್ನರ್ ಸೇರಿದಂತೆ ನಾನಾ ಬಗೆಯ ಗೃಹೋಪಯೋಗಿ ಐಟಂಗಳು ಕಡಿಮೆ ಬೆಲೆಯಲ್ಲಿ ವಿಶೇಷ ಆಫರ್‌ನೊಂದಿಗೆ ಲಭ್ಯವಿದೆ.

ಸುಲಭ ಕಂತುಗಳಲ್ಲಿ ಲಭ್ಯ:
ಗ್ರಾಹಕರು ತಮ್ಮಿಷ್ಟದ ಗೃಹೋಪಯೋಗಿ ವಸ್ತುಗಳನ್ನು ಇಎಂಐ ಸುಲಭ ಕಂತುಗಳಲ್ಲಿ ಕೂಡಾ ಖರೀದಿಸಲು ಅವಕಾಶವಿದೆ.

ವಿಶಾಲ ಪಾರ್ಕಿಂಗ್-ಆದಿತ್ಯವಾರವೂ ಓಪನ್
ಉಚಿತ ಹೋಂ ಡೆಲಿವರಿ ಕೂಡಾ ಲಭ್ಯವಿದ್ದು ಆದಿತ್ಯವಾರವೂ ಸಂಸ್ಥೆ ತೆರೆದಿರುತ್ತದೆ. ಗ್ರಾಹಕರ ಅನುಕೂಲತೆಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆಯೂ ಲಭ್ಯವಿದೆ. ಸೀಮಿತ ಅವಧಿಯ ಈ ಆಫರನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಆಸ್ಕೋ ಹೋಂ ಅಪ್ಲಯನ್ಸಸ್‌ನ ಮಾಲಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 8971461786, 8971301786, 9008341786
ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.