ಸ್ಕಂದಶ್ರೀ ಹಾರ್ಡ್ ವೇರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಅರಿಯಡ್ಕ ಗ್ರಾಮದ ಕೌಡಿಚ್ಚಾರು ಶ್ರೀಗುರುಕೃಪಾ ಸಂಕೀರ್ಣದಲ್ಲಿ ಅ14 ರಂದು ಸ್ಕಂದಶ್ರೀ ಹಾರ್ಡ್ ವೇರ್ ನ್ನು ನಿವೃತ್ತ ಶಿಕ್ಷಕ ಪಟ್ಟಾಜೆ ವಿಶ್ವನಾಥ ಭಟ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ನಂತರ ಮಾತನಾಡಿ ಈ ಸಂಸ್ಥೆ ಅಭಿವೃದ್ಧಿ ಹೊಂದಿ ನಾಡಿನ ಜನರಿಗೆ ಉತ್ತಮ ಸೇವೆ ನೀಡುವಂತಾಲಿ.ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ, ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಂಚಾಯತ್ ಸದಸ್ಯರಾದ ಮೋನಪ್ಪ ಪೂಜಾರಿ ಕೆರೆಮಾರು, ಲೋಕೇಶ್ ಚಾಕೋಟೆ, ಪುಷ್ಪಲತಾ ಮರತ್ತಮೂಲೆ, ಜಯಂತಿ ಪಟ್ಟುಮೂಲೆ, ಮತ್ತುವಿಜಿತ್ ಕಾವು, ರವೀಂದ್ರ ಮಂಜಕೊಟ್ಯ, ಲೋಹಿತ್ ಪೂಜಾರಿ ಕಾವು, ಹೊನ್ನಪ್ಪ ಪೂಜಾರಿ ಪಿಲಿ ಪಂಜರ, ಚಂದ್ರಶೇಖರ ಕರ್ಕೆರಾ ನೆಟ್ಟಾರು, ಅಣ್ಣಪ್ಪ ಪಿ ಅನುಗ್ರಹ ಕನ್ಸ್ಟ್ರಕ್ಷನ್ ಮಂಗಳೂರು, ಶಶಿಧರ ಕರ್ಕೇರ ಬಲ್ನಾಡು,ಶೀನಪ್ಪ ಪೂಜಾರಿ ತರವಾಡು ಮನೆ ನೆಟ್ಟಾರು ಕುತ್ಯಾಡಿ, ಗುರು ಕೃಪಾ ಸಂಕಿರಣದ ಮಾಲಕ ಶೀನಪ್ಪ ಗೌಡ ಮಾಯಿಲ ಕೊಚ್ಚಿ, ಸುಂದರ ಪೂಜಾರಿ ನಿವೃತ್ತ ಪೋಸ್ಟ್ ಮಾಸ್ಟರ್ ಕೆರೆ ಮಾರು, ಸುಂದರ ಪೂಜಾರಿ ಮಂಜ ಕೊಟ್ಯ, ಸಂಜೀವ ಪೂಜಾರಿ ಪಿಲಿ ಪಂಜರ, ಚಂದ್ರಶೇಖರ ಪೂಜಾರಿ ಕೆರೆ ಮಾರು, ಮೋನಪ್ಪ ಪೂಜಾರಿ ಬಾಳೆ ಕೊಚ್ಚಿ, ಅಣ್ಣು ಪೂಜಾರಿ ಪಿಲಿ ಪಂಜರ, ಕೊರಗಪ್ಪ ಪೂಜಾರಿ ಕೆರೆ ಮಾರು,ರಾಜೇಶ್ ಕರ್ಕೆರ ಕೆರೆಮಾರು, ಜಯಂತ್ ಕರ್ಕೇರ ಕೆರೆಮಾರು ,ನಳಿನಿ ಮತ್ತು ಮನೆಯವರು ಕಾವು, ಹಾಗೂ ಹಿತೈಷಿಗಳು ಬಂಧುಮಿತ್ರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ನವೀನ್ ಕರ್ಕೇರ ಕಾವು, ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.