ಭಾರತ ಪರಿಕ್ರಮದ ಸೀತಾರಾಮ ಕೆದಿಲಾಯ ಪುತ್ತೂರಿಗೆ ಭೇಟಿ – ಆರ್ ಎಸ್ ಎಸ್ ನೂತನ ಕಾರ್ಯಾಲಯದ ಶಿಲಾನ್ಯಾಸಕ್ಕೆ ಆಗಮನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಆರ್ ಎಸ್ ಎಸ್ ಹಿರಿಯ ಮಾಜಿ ಪ್ರಚಾರಕ್ ಋಷಿಸದೃಶ ವ್ಯಕ್ತಿತ್ವದ ಸೀತಾರಾಮ ಕೆದಿಲಾಯರು ಅ.15ರಂದು ಪುತ್ತೂರಿಗೆ ಭೇಟಿ ನೀಡಿದರು. 

ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಅವರನ್ನು ಸ್ವಾಗತಿಸಿ ಬಳಿಕ ಅವರ ಜೊತೆಯಲ್ಲೆ ಕಾಲ್ನಡಿಗೆಯಲ್ಲೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ದೇವಳದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಸೀತಾರಾಮ ಕೆದಿಲಾಯ ಅವರಿಗೆ ಗೌರವ ಶಾಲು ಹೊದೆಸಿದರು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ಉಪಸ್ಥಿತರಿದ್ದರು. ಹೆಚ್ ಉದಯ, ರಾಜೇಶ್ ಬನ್ನೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.