ಕಡಬ ಪಣೆಮಜಲಿನಲ್ಲಿ ನವರಾತ್ರಿ ಪೂಜೆ-ಹೊಸ್ತಾರೋಹಣ, ಆಯುಧಾ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ಸಬ್ಬಮ್ಮ ದೇವಿ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಹೊಸ್ತಾರೋಹಣ ಆಯುಧಾ ಪೂಜೆ ಕಾರ್ಯಕ್ರಮಗಳು ಅ.೧೪ರಂದು ನಡೆಯಿತು.

ಕೆಂಚಭಟ್ರೆ ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಮಹಾಪೂಜೆ, ಆಯುಧಾ ಪೂಜೆ ನಡೆಯಿತು.

ಪೂರ್ವಾಹ್ನ ವಾಹನಗಳಿಗೆ ಆಯುಧಾ ಪೂಜೆ, ಬಳಿಕ ಸಬ್ಬಮ್ಮ ದೇವಿಗೆ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಮಧ್ಯಾಹ್ನ ಹೊಸ್ತಾರೋಹಣ ನಡೆಯಿತು.

ಕಾರ್ಯಕ್ರಮಕ್ಕೆ ಜಿ.ಪಂ. ಮಾಜಿ ಸದಸ್ಯ ಪಿ.ಪಿ ವರ್ಗೀಸ್, ಪ್ರಮುಖರಾದ ಶರೀಫ್ ಎ.ಎಸ್. ಕೃಷ್ಣಪ್ಪ ಪೂಜಾರಿ ಬೈಲಂಗಡಿ, ಚಂದ್ರಶೇಖರ ಗೌಡ ಕೋಡಿಬೈಲು, ಅಶ್ರಫ್ ಶೇಡಿಗುಂಡಿ, ಗೂಪಯ್ಯ ಗೌಡ ಅಂಗಣ, ವಿಶ್ವನಾಧ ಗೌಡ ಪಣೆಮಜಲು, ಚಿದಾನಂದ ಗೌಡ ದೇವುಪಾಲ್, ಚೆನ್ನಪ್ಪ ಗೌಡ ಇಡ್ಯಡ್ಕ, ಸತೀಶ್ ನಾಯಕ್ (ಭೂಮಿಕಾ), ಪುಟ್ಟಣ್ಣ ಗೌಡ ಕಲ್ಲರ್ಪೆ ,ಲೋಕೇಶ್ ಗೌಡ ಕಳಿಗೆ, ಚಂದ್ರಶೇಖರ ಗೌಡ ಮಡಪ್ಪಾಡಿ, ಶಿವರಾಮ್(ರಮ್ಯ ಸ್ಟುಡಿಯೋ), ವಿವೇಕ್ ಬೊಳ್ಳಾಜೆ, ಮೋಹಿತ್ ಕೃಷ್ಣ ಕಿರಿಭಾಗ, ವಿನೀತ್ ಕೃಷ್ಣ ಕಿರಿಭಾಗ, ಹರಿಪ್ರಸಾದ್ ಪಣೆಮಜಲು, ಶಶಿಧರ ಪಣೆಮಜಲು, ಕೇಶವ ಗೌಡ ಪಣೆಮಜಲು, ಜತ್ತಪ್ಪ ಗೌಡ ಪಣೆಮಜಲು, ಲೋಕೇಶ್ ಗೌಡ ಆರ್ತಿಲ, ನಾರಾಯಣ ಗೌಡ ಆರ್ತಿಲ, ನಾಗೇಶ್ ಗೌಡ ಆರ್ತಿಲ, ಧರ್ಮಪಾಲ ಗೌಡ ಅಂಗಣ, ಸಂತೋಷ್ ಪಣೆಮಜಲು, ಅಕ್ಷಯ್ ಪಣೆಮಜಲು, ನಾಗಪ್ಪ ಗೌಡ ಪಣೆಮಜಲು, ಪವನ್ ಪಣೆಮಜಲು, ಲಿಂಗಪ್ಪ ಗೌಡ ಕೆರೆಮದೇಲು, ಧನಂಜಯ ಕೆರೆಮದೇಲು, ಚಂದ್ರಶೇಖರ್ ಕೆರೆಮುದೇಲು ವಿನಯ್ ಕೆರೆಮದೇಲು, ಕುಶಾಲಪ್ಪ ಗೌಡ ಬೈಲು ಬಿಳಿನೆಲೆ, ಜನಾರ್ಧನ ಗೌಡ ದೇವುಪಾಲ್, ನಾರಾಯಣ ಗೌಡ ದೇವುಪಾಲ್, ದಾಸಪ್ಪ ಗೌಡ ಕೆರೆಮದೇಲು, ಪುರಂದರ ಗೌಡ ಕೋಡಿಂಬಾಳ, ಜಿನ್ನಪ್ಪ ಗೌಡ ಆರ್ತಿಲ, ನಾರಾಯಣ ಗೌಡ ಪಣೆಮಜಲು, ಶೇಖರ ಗೌಡ ಅಂಗಣ ಆಗಮಿಸಿದ್ದರು. ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಗಣಪಯ್ಯ ಗೌಡ ಅಂಞಣ, ಪಣೆಮಜಲು ಕುಟುಂಬದ ಮುಖ್ಯಸ್ಥ ಜನಾರ್ದನ ಗೌಡ ಪಣೆಮಜಲು ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.