ಶ್ರೀ ಧೂಮಾವತಿ ಜನರಲ್ ಸ್ಟೋರ್ ಮತ್ತು ಬೇಕರಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅರಿಯಡ್ಕ : ಅರಿಯಡ್ಕ ಗ್ರಾಮದ ಕೌಡಿಚ್ಚಾರು ಶ್ರೀಗುರುಕೃಪಾ ಸಂಕೀರ್ಣದಲ್ಲಿ ಅ.೧೪ ರಂದು ಶ್ರೀಧೂಮಾವತಿ ಜನರಲ್ ಸ್ಟೋರ್ ಮತ್ತು ಬೇಕರಿಯನ್ನು ಸದಾಶಿವ ಮಣಿಯಾಣಿ ಕುತ್ಯಾಡಿ ಮತ್ತು ಗೋಪಿ ಸದಾಶಿವ ಮಣಿಯಾಣಿ ಕುತ್ಯಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ನಂತರ ನಡೆದ ಸಮಾರಂಭದಲ್ಲಿ ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಅಧ್ಯಕ್ಷ ರಾಮದಾಸ್ ರೈ ಮದ್ಲ, ನಿವೃತ್ತ ಸೈನಿಕ ಅಮ್ಮಣ್ಣ ರೈ ಡಿ ಪಾಪೆಮಜಲು, ಅರಿಯಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ, ಉದ್ಯಮಿ ನಾರಾಯಣ ಮಣಿಯಾಣಿ ಕಡಬ, ಕುರಿಂಜ ರಾಮಚಂದ್ರ ಮಣಿಯಾಣಿ ಪುತ್ತೂರು, ಬಾಲಕೃಷ್ಣ ಮಣಿಯಾಣಿ ಕೇರ್ಪಳ, ಮತ್ತು ಶ್ರೀ ಗುರು ಕೃಪಾ ಸಂಕೀರ್ಣದ ಮಾಲಕ ಶೀನಪ್ಪ ಗೌಡ ಮಾಯಿಲಕೊಚ್ಚಿ, ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ, ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯರಾದ ಹರೀಶ್ ರೈ ಜಾರತ್ತಾರು, ಮೀನಾಕ್ಷಿ ಪಾಪೆಮಜಲು, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಲತಾ ಮರತ್ತಮೂಲೆ, ನಾರಾಯಣ ನಾಯ್ಕಚಾಕೋಟೆ, ಮತ್ತು ಸದಾನಂದ ಮಣಿಯಾಣಿ, ತಿಮ್ಮಪ್ಪ ಎ ಪಾಪೆಮಜಲು,ಜ್ಯೋತಿಷಿ ಭಾಸ್ಕರ ಬಲ್ಯಾಯ ಮದ್ಲ, ನಾರಾಯಣ ರೈ ಪಾಪೆಮಜಲು, ಮನೋಜ್ ಪಾಪೆಮಜಲು, ಪಿಬಿ ಅಮ್ಮಣ್ಣ ರೈ ಪಾಪೆಮಜಲು, ಸಚಿನ್ ರೈ ಪಾಪೆಮಜಲು, ಶ್ರೀಧರ ಮಣಿಯಾಣಿ ಎ.ಎಸ್.ಐ ಕುತ್ಯಾಡಿ, ಪರಮೇಶ್ವರ ಗೌಡ ಕುತ್ಯಾಡಿ, ಶಿವರಾಮ ಮಣಿಯಾಣಿ ಕುತ್ಯಾಡಿ, ಕುಂಞರಾಮ ಮಣಿಯಾಣಿ ಕುತ್ಯಾಡಿ, ಅಚ್ಚುತ ಮಣಿಯಾಣಿ ಮಾವಿಲ ಕೊಚ್ಚಿ, ಶ್ರೀಧರ ಮಣಿಯಾಣಿ ಮಾವಿನ ಕೊಚ್ಚಿ, ಸಂಜೀವ ನಾಯ್ಕ ಕುತ್ಯಾಡಿ ಪ್ರಬಂಧಕರು ಕೆನರಾ ಬ್ಯಾಂಕ್ ಆರ್ಯಾಪು, ಶಿವಣ್ಣಗೌಡ ಮಾಯಿಲ ಕೊಚ್ಚಿ, ಶಿವಪ್ರಕಾಶ್ ಗೌಡ ಕೌಡಿಚ್ಚಾರು, ಗೋಪಾಲಕೃಷ್ಣ ಮಣಿಯಾಣಿ ಕುತ್ಯಾಡಿ ,ಹಾಜಿ ಇಸ್ಮಾಯಿಲ್ ಕೌಡಿಚ್ಚಾರು, ದೇವರಾಜ್ ಸಿ.ಆರ್.ಸಿ, ಮತ್ತು ವಿಶ್ವನಾಥ ರೈ ಕುತ್ಯಾಡಿ ಹಾಗೂ ಬಂಧುಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.

ದೀಪಕ್ ಕುಲಾಲ್ ಆಕಾಯಿ ಪ್ರಾರ್ಥಿಸಿದರು, ಸಂಸ್ಥೆಯ ಮಾಲಕ ದುರ್ಗಾಪ್ರಸಾದ್ ಕುತ್ಯಾಡಿ ಮತ್ತು ಮನೆಯವರು ಸ್ವಾಗತಿಸಿ, ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.