ಬೊಳುವಾರು ಬಜರಂಗದಳ ಧ್ವಜಕಟ್ಟೆಗೆ ಧ್ವಜ ಸ್ಥಾಪನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿಶ್ವ ಹಿಂದು ಪರಿಷದ್ ಬಜರಂಗದಳದ ಬೊಳುವಾರು ಶ್ರೀ ಆಂಜನೇಯ ಘಟಕದಿಂದ ಬೊಳುವಾರು ಜಂಕ್ಷನ್‌ನಲ್ಲಿರುವ ವಿಶ್ವ ಹಿಂದು ಪರಿಷದ್ ಬಜರಂಗದಳದ ಧ್ವಜ ಕಟ್ಟೆಗೆ ನೂತನ ಧ್ವಜ ಸ್ಥಾಪನೆ ಹಾಗು ಆಯುಧ ಪೂಜಾ ಕಾರ್ಯಕ್ರಮ ನಡೆಯಿತು.

ವಿಶ್ವ ಹಿಂದು ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಧ್ವಜಾರೋಹಣಗೈದರು. ಶಾಸಕ ಸಂಜೀವ ಮಠಂದೂರು, ಬಜರಂಗದಳ ಪ್ರಖಂಡ ಸಂಯೋಜಕ ಹರೀಶ್ ದೋಳ್ಪಾಡಿ, ಪುತ್ತೂರು ನಗರ ಸಂಯೋಜಕ ಚೇತನ್, ಘಟಕ ಅಧ್ಯಕ್ಷ ಭರತ್, ಸಂಯೋಜಕ ನವೀನ್, ಪ್ರಮುಖರಾದ ಪ್ರೇಮಲತಾ ರಾವ್, ನವೀನ್ ಪಡಿವಾಳ್, ನೀಲಂತ್, ನವೀನ್ ಕೊಂಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.