ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯ ದಶಮಾನೋತ್ಸವ ಸಂಭ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯ ದಶಮಾನೋತ್ಸವ ಸಂಭ್ರಮ ಅ. ೧೫ರಂದು ನಡೆಯಿತು. ಧಾರ್ಮಿಕ ವಿಧಿ ವಿಧಾನವನ್ನು ೩೪ನೇ ನೆಕ್ಕಿಲಾಡಿ ರಾಘವೇಂದ್ರ ಮಠದ ಅರ್ಚಕರಾದ ರಾಘವೇಂದ್ರ ಭಟ್ ನಡೆಸಿಕೊಟ್ಟರು. ಸಮಾರಂಭದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಚಂದ್ರ ಮುಳಿಯ ಉಪ್ಪಿನಂಗಡಿ ಶಾಖೆಯಲ್ಲಿ ಅತ್ತ್ಯುತ್ತಮ ವ್ಯವಹಾರ ನಡೆಸಿದ ಸಿಬ್ಬಂದಿಗಳನ್ನು ಅಭಿನಂದಿಸಿದರು. ಸಂಸ್ಥೆಯ ಅಧ್ಯಕ್ಷ ಚಿದಾನಂದ ಬೈಲಾಡಿ ಉಪ್ಪಿನಂಗಡಿ ಶಾಖೆಯು ಅತ್ತ್ಯುತ್ತಮ ಲಾಭ ತಂದುಕೊಟ್ಟ ಶಾಖೆ ಎಂದು ಹೇಳಿ ಸಿಬ್ಬಂದಿಗಳಿಗೆ ಹಾಗೂ ಕಾರ್‍ಯನಿರ್ವಹಣಾಧಿಕಾರಿಗೆ ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣ, ನಿರ್ದೇಶಕರುಗಳಾದ ನಾಗೇಶ್ ನಳಿಯಾರ್, ಸಾಂತಪ್ಪ ಗೌಡ ಪಿಜಕ್ಕಳ, ಶಿವರಾಮ ಗೌಡ ಇಡ್ಯಪೆ, ನೇತ್ರಾವತಿ ಕೆ.ಪಿ. ಗೌಡ, ರೇಖಾ ರಾಘವ ಗೌಡ, ಅಂತರಿಕ ಪರಿಶೋಧಕ ಶ್ರೀದರ್ ಗೌಡ ಕಣಜಾಲು, ಸಾವಿತ್ರಿ, ಉಪ್ಪಿನಂಗಡಿ ಸಲಹಾ ಸಮಿತಿ ಸದಸ್ಯರು ಶಿವಣ್ಣ ಡಿ.ವಿ., ಮನೋಹರ್ ಡಿ.ವಿ., ವೆಂಕಪ್ಪ ಗೌಡ ಉಪ್ಪಿನಂಗಡಿ, ಸಂಜೀವ ಗೌಡ ಕುದ್ಲೂರು, ಶಿವಪ್ಪ ಗೌಡ ಒಳಕಡಮ, ರಮೇಶ್ ಗೌಡ ಬೇರಿಕೆ, ರತ್ನಾವತಿ ಎಸ್. ಗೌಡ, ಪುತ್ತೂರು ಸಲಹ ಸಮಿತಿ ಸದಸ್ಯರಾದ ಲಿಂಗಪ್ಪ ಗೌಡ, ವಿಶ್ವನಾಥ ಗೌಡ ತೆಂಕಿಲ, ನೆಲ್ಯಾಡಿ ಶಾಖಾ ಮ್ಯಾನೇಜರ್ ಶಿವ ಪ್ರಸಾದ್, ಕುಂಬ್ರ ಶಾಖಾ ಮ್ಯಾನೇಜರ್ ದಿನೇಶ್, ಕಡಬ ಶಾಖಾ ಮ್ಯಾನೇಜರ್ ಧರ್ಮರಾಜ್, ಪುತ್ತೂರು ಎಪಿಎಂಸಿ ಶಾಖಾ ಮ್ಯಾನೇಜರ್ ಹರೀಶ್ ಪುತ್ತೂರು, ಆಲಂಕಾರು ಶಾಖಾ ಮ್ಯಾನೇಜರ್ ವಿನೋದ್ ರಾಜ್, ನಿಶ್ಮಿತಾ ಯುಡಿ, ಪ್ರೀತಮ್, ರಕ್ಷಿತ್ ಜಿ.ಎನ್, ಕಾರ್ತಿಕ್, ಅಶ್ವಿನಿ, ಅಜಿತ್, ರಾಜೇಶ್, ವಿಜಯಕುಮಾರ್, ರಾಧಾಕೃಷ್ಣ, ಚೆನ್ನಪ್ಪ ಗೌಡ ಕುಬಲ, ರಾಮಣ್ಣ ಗೌಡ ನೆಕ್ಕರೆ, ಗಣೇಶ್ ಮಠಂದೂರು, ಗಣೇಶ್ ಕರೆಂಕಿ, ಚಿದಾನಂದ ಪಂಚಾಮೃತ, ಗುಡ್ಡಪ್ಪ ಗೌಡ, ಬಾಲಕೃಷ್ಣ ಮಠಂದೂರು, ತಾಹಿರಾ, ಲಕ್ಷ್ಮಣ ಆಚಾರ್‍ಯ, ಸೋಮೇಶ್ ಕೇಪುಳು, ಕೊರಗಪ್ಪ, ಓಣಡ್ಕ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ನಿರ್ದೇಶಕ ರಾಮಕೃಷ್ಣ ಕರ್ಮಲ ಸ್ವಾಗತಿಸಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉಪ್ಪಿನಂಗಡಿ ಶಾಖೆಯ ಕಾರ್‍ಯನಿರ್ವಹಣಾಧಿಕಾರಿ ವಂದಿಸಿದರು.

ಉಪ್ಪಿನಂಗಡಿ ಶಾಖಾ ಸಿಬ್ಬಂದಿಗಳಾದ ಶಿವಕುಮಾರ್, ಚೇತನ್, ಅಮಿತಾ ಡಿ. ಸುರೇಶ್ ಕೆ. ಪದ್ಮನಾಭ ಗೌಡ ಪಿ, ಮೋನಪ್ಪ ಗೌಡ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಸಂಘದ ಪ್ರಧಾನ ಕಛೇರಿ ಪುತ್ತೂರು ಇದರ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸುಧಾಕರ ಕೆ. ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.