ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಅಚಾರ್ಯ ಮತ್ತು ತಂಡದಿಂದ ಕುದ್ರೋಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಮಂಗಳೂರು ದಸರಾ ಕುದ್ರೋಳಿಯಲ್ಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಕೊನೆ ದಿನದಂದು ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಅಚಾರ್ಯ ಮತ್ತು ತಂಡದಿಂದ ಸಂಗೀತ ಗಾನ ಸಂಭ್ರಮ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಗಾಯನ ಕಾರ್ಯಕ್ರಮದಲ್ಲಿ ವಿದ್ಯಾ ಸುವರ್ಣ ಮಂಗಳೂರು, ಸಮನ್ವಿ ರೈ ಪುತ್ತೂರು, ವಾದ್ಯ ವೃಂದದಲಿ ಕೀಬೋರ್ಡ್ ಲ್ಲಿ ಗುರು ಮಂಗಳೂರು, ತಬಲಾ ಅಶೋಕ್ ಕಾಸರಗೋಡು, ಗಿಟಾರ್ ಶರತ್ ಹಳೆಯಂಗಡಿ, ಕೊಳಲು ವರುಣ್ ರಾವ್ ಮಂಗಳೂರು, ರಿದಮ್ ಪ್ಯಾಡ್ ವಾಮನ್ ಬೈಲೂರ್ ಮತ್ತು ಪ್ರಭಾಕರ್ ಮಲ್ಲ ಸಹಕಾರ ನೀಡಿದರು. ಕೃಷ್ಣ ಪ್ರಸಾದ್ ಮಂಗಳೂರು ಕಾರ್ಯಕ್ರಮವನ್ನು ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

2 Comments

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.