ಪಾಣಾಜೆ; 32 ನೇ  ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪಾಣಾಜೆ : ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು ಇದರ ನೇತೃತ್ವದಲ್ಲಿ 32 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 15 ರಂದು ಆರ್ಲಪದವು ಶ್ರೀ ಕಿನ್ನಿಮಾಣಿ-ಪೂಮಾಣಿ ದೈವಸ್ಥಾನ ವಠಾರದಲ್ಲಿ ಬೆಳಿಗ್ಗೆ ಶ್ರೀ ದೇವಿಯ ವಿಗ್ರಹ ಪ್ರತಿಷ್ಠೆಯಾಗಿ ನಂತರ ಮಹಾಗಣಪತಿ ಹೋಮ, ಅಕ್ಷರಾರಂಭ, ಆಯುಧ ಪೂಜೆ,  ಮಧ್ಯಾಹ್ನ  ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ  ಟೀಮ್ ಎಸ್.ಆರ್.ಕೆ ಪುತ್ತೂರು ಇವರ ನಾಸಿಕ್ ಬ್ಯಾಂಡ್ ಹಾಗೂ ತಾಲಿಮು ಪ್ರದರ್ಶನದೊಂದಿಗೆ ಭಕ್ತಾದಿಗಳ ಜೊತೆಗೂಡಿ ವೈಭವದ ರಥದಲ್ಲಿ ದೇವಿಯನ್ನು ಕುಳ್ಳಿರಿಸಿ ಆರ್ಲಪದವು ಪೇಟೆಯಲ್ಲಿ ಭವ್ಯ ಶೋಭಾಯಾತ್ರೆಯೊಂದಿಗೆ ಸಾಗಿ ಕೊಂದಲ್ಕಾನ ಕಟ್ಟೆಯಲ್ಲಿ ಪೂಜೆಯಾಗಿ ಶ್ರೀ ಶಾರದಾ ನದಿಯಲ್ಲಿ ಶ್ರೀ ದೇವಿಯ ವಿಗ್ರಹದ ಜಲಸ್ತಂಭನ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಿಂಧೂರ ಭಜನಾ ಮಂಡಳಿ ಆರ್ಲಪದವು ಇವರಿಂದ ಭಜನೆ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘ ಪಾಣಾಜೆ ಇದರ ಯುವ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.