ಸ್ವದೇಶಿ ಸಂಭ್ರಮ ಕಾರ್ಯಕ್ರಮದ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ೬೬ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಸ್ವದೇಶಿ ಸಂಭ್ರಮ ಕಾರ್ಯಕ್ರಮ ಅ.೩೦ ರಿಂದ ನ.೧ ರವರೆಗೆ ನಡೆಯಲಿದ್ದು ಕಾರ್ಯಕ್ರಮದ ಪೂರ್ವಭಾವಿ ಸಭೆ ಅ.೧೯ರಂದು ಗಾಯತ್ರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿಯ ಪುತ್ತೂರು ಶಾಖಾ ಕಛೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ರಾಜಾರಾಮ ಟಿ.ಜಿ, ಉಪಾಧ್ಯಕ್ಷರಾದ ಮೋಹನ ಆಚಾರ್ಯ, ನಗರಸಭಾ ಉಪಾಧ್ಯಕ್ಷೆ ವಿದ್ಯಾ.ಆರ್.ಗೌರಿ, ಶ್ಯಾಮ್ ಜುವೆಲ್ಸ್ ಪ್ರೈ.ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ, ನಿರ್ದೇಶಕರಾದ ಶಾರದಾ ರಾವ್, ಜಯಶಂಕರ ಬಾಸ್ರಿತ್ತಾಯ, ಲಕ್ಷ್ಮೀನಾರಾಯಣ ಉಡುಪ, ಪ್ರಭಾಕರ ರಾವ್, ರಾಜಾರಾಮ ಐತಾಳ್, ನಾಗರಾಜ ಭಟ್, ಗಣಪತಿ ಸೋಮಾಯಾಜಿ, ವಿವೇಕಾನಂದ ಪಾಳಿಟೆಕ್ನಿಕ್ ಕಾಲೇಜಿನ ಅಧ್ಯಕ್ಷ ಪ್ರಸನ್ನ ಭಟ್, ಪ್ರಾಂತ ಗೋ ಸೇವಾ ಸಂಯೋಜಕ ಪ್ರವೀಣ್ ಸರಳಾಯ, ಮಹಿಳಾ ಮಂಡಳಗಳ ಒಕ್ಕೂಟದ ಗೌರವಾಧ್ಯಕ್ಷೆ ಪ್ರೇಮಲತಾ ರಾವ್, ಬಾಲಸುಬ್ರಹ್ಮಣ್ಯ.ವಿ, ಶರಶ್ಚಂದ್ರ ಭಟ್, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕ ಎಸ್.ರಾವ್, ಮಂಗಳಪದವು ಶಾಖೆಯ ಮುಖ್ಯಸ್ಥೆ ವಿಜೇತಾ ಆಚಾರ್ಯ, ಪುತ್ತೂರು ಶಾಖೆಯ ಪಿ.ಆರ್.ಒ ಈಶ್ವರೀ ಆರ್.ಕೆ ಭಟ್, ಸಿಬ್ಬಂದಿಗಳಾದ ಉಮೇಶ್.ಪಿ, ವೀಣಾ.ಆರ್.ಭಟ್, ಅಭಿಷೇಕ್, ನಾರಾಯಣ ತೇಜಸ್ವಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.