ಕೊಯಿಲ: ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ನೂತನ ಸ್ವಸಹಾಯ ಸಂಘದ ರಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೊಯಿಲ ಗ್ರಾಮದ ಸಬಳೂರು ಕಡೆಂಬ್ಯಾಲ್ ಎಂಬಲ್ಲಿ ನೂತನ ಸ್ವಸಹಾಯ ಸಂಘವನ್ನು ರಚನೆ ಮಾಡಲಾಯಿತು. ವಲಯದ ಒಕ್ಕೂಟ ಅಧ್ಯಕ್ಷರಾದ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ವೇದಾವತಿ ರವರ ಅಧ್ಯಕ್ಷತೆಯಲ್ಲಿ ಸಂಘವನ್ನು ಕೊರಗಪ್ಪ ಗೌಡರವರ ಕಡೆಂಬ್ಯಾಲ್ ಮನೆಯಲ್ಲಿ ಉದ್ಘಾಟಿಸಲಾಯಿತು. ಸಂಘದಲ್ಲಿ ಒಟ್ಟು ೮ ಮಂದಿ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.

ಟ್ರಸ್ಟಿನ ವಲಯದ ಪ್ರೇರಕಿ ಲಲಿತಾರವರು ಸಂಘಕ್ಕೆ ಚಾಲನೆ ನೀಡಿದರು. ಅಧ್ಯಕ್ಷರಾಗಿ ಕೊರಗಪ್ಪ ಗೌಡ, ಕಾರ್ಯದರ್ಶಿಯಾಗಿ ಕುಶಾಲಪ್ಪ ಗೌಡ, ಸದಸ್ಯರಾಗಿ ರಾಮಣ್ಣಗೌಡ, ಶಂಕರಗೌಡ, ಗುಲಾಬಿ, ಭಾರತಿ, ಸುಶೀಲ, ಭವಾನಿ ಸೇರ್ಪಡೆಯಾದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.