ಅ.23 : ವಿದ್ಯುತ್ ನಿಲುಗಡೆ – 11 ಕೆ.ವಿ ಲೈನ್‌ಗಳ ನಿರ್ವಹಣಾ ಕಾಮಗಾರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗದ ಹೊಸ 11  ಕೆ.ವಿ ಲೈನ್‌ಗಳ ನಿರ್ಮಾಣ ಹಾಗೂ ಹಾಲಿ ಇರುವ 11 ಕೆ.ವಿ ಲೈನ್‌ಗಳ ನಿರ್ವಹಣಾ ಕಾಮಗಾರಿ ನಿಮಿತ್ತ ಅ.23  ರಂದು ಬೆಳಿಗ್ಗೆ 9  ರಿಂದ ಸಂಜೆ 5.30 ರವರಗೆ ವಿದ್ಯುತ್ ಅಡಚಣೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಾಡಾವು 110/33/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕೈಕಂಬ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಮಾಡಾವು, ಬಂಬಿಲ, ಕೆಯ್ಯೂರು, ಕಣಿಯಾರು, ಕಟ್ಟತ್ತಾರು, ಇಳಂತಾಜೆ ಹಾಗೂ 33/11 ಕೆ.ವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದೋಳ್ಪಾಡಿ, ಕಾಣಿಯೂರು, ಚಾರ್ವಾಕ, ಶಾಂತಿಮೊಗರು ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಬೆದ್ರಂಗಳ, ಪೈಕ, ಬೊಬ್ಬೆಕೇರಿ, ಕುಂಬ್ಲಾಡಿ, ನಾಣಿಲ, ಕೂರ, ಕಾಪೆಜಾಲು, ಅಟ್ಟೋಳೆ, ಚಾಪಳ್ಳ ಪ್ರದೇಶದ ವಿದ್ಯುತ್ ಬಳಕೆದಾರರು ಈ ಪ್ರಕಟಣೆಯನ್ನು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಇಲಾಖಾ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.