ಕಡಬ ಪೇಟೆಗೆ ಬಂಗಾರದ ಮೆರುಗು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವಿಸ್ತೃತಗೊಂಡು ಕಾರ್ಯಾರಂಭಿಸಿದ ‘ಝೂಬಿ ಗೋಲ್ಡ್’ ಚಿನ್ನಾಭರಣ ಮಳಿಗೆ

ಕಡಬ: ಚಿನ್ನಾಭರಣಗಳ ಕ್ಷೇತ್ರದಲ್ಲಿ ವಿಶ್ವಸನೀಯ ಸೇವೆಯೊಂದಿಗೆ ಕಳೆದ ಐದು ವರ್ಷಗಳಿಂದ ಕಡಬ ಮುಖ್ಯ ರಸ್ತೆಯ ಬಾಬು ಟವರ್ ನಲ್ಲಿ ಕಾರ್ಯಾಚರಿಸುತ್ತಿದ್ದ ‘ಝೂಬಿ ಗೋಲ್ಡ್’ ಚಿನ್ನಾಭರಣ ಮಳಿಗೆ ಇದೀಗ ಇನ್ನಷ್ಟು ವಿಸ್ತೃತಗೊಂಡು ಕಾರ್ಯಾರಂಭಗೊಂಡಿದ್ದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

 

ನೂತನ ಮಳಿಗೆಯಲ್ಲಿ 100% ಪರಿಶುದ್ಧ BIS ಹಾಲ್ ಮಾರ್ಕ್‌ನ 916 ಆಭರಣಗಳನ್ನು ಕನಿಷ್ಠ ತಯಾರಿಕಾ ವೆಚ್ಚದಲ್ಲಿ ನೀಡಲಾಗುತ್ತಿದ್ದು, ಅಂತರಾಷ್ಟ್ರೀಯ ಗುಣಮಟ್ಟದ ವಜ್ರಾಭರಣಗಳು ಲಭ್ಯವಿದೆ. ತೂಕದ ಕಡಿತವಿಲ್ಲದೆ ಶುದ್ಧ 916 ಚಿನ್ನದ ವಿನಿಮಯ ಯೋಜನೆ, ಆಭರಣಗಳಿಗೆ ಜೀವನಪರ್ಯಂತ ಸರ್ವಿಸ್ ಮತ್ತು (ಬೈ-ಬ್ಯಾಕ್) ಮರು ಖರೀದಿಯ ಸದವಕಾಶವನ್ನು ಕಲ್ಪಿಸಲಾಗಿದೆ. ಮುಂಗಡ ಬುಕ್ಕಿಂಗ್ ವ್ಯವಸ್ಥೆಯೊಂದಿಗೆ ಅತ್ಯುನ್ನತ ಶಾಪಿಂಗ್ ಅನುಭವ ನೀಡುವ ನುರಿತ ಮಾರಾಟ ಪ್ರತಿನಿಧಿಗಳು 100% ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಜೊತೆಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಿದ್ದಾರೆ.

ಮದುವೆ ಖರೀದಿಗೆ ಆಫರ್…!
ಮದುವೆ ಖರೀದಿದಾರರಿಗೆ ವಿಶೇಷ ರಿಯಾಯಿತಿಯ ಅವಕಾಶವನ್ನು ಝೂಬಿ ಗೋಲ್ಡ್ ನೀಡುತ್ತಿದ್ದು ಬ್ಯಾಂಕಿನಲ್ಲಿ ಅಡವಿಟ್ಟ ಬಂಗಾರವನ್ನು ಅತ್ಯಧಿಕ ಬೆಲೆಗೆ ಖರೀದಿಸಲಾಗುವುದು. ಅಲ್ಲದೇ ನೋವಿಲ್ಲದ ಪಂಚಿಂಗ್ ಗನ್ ಬಳಸಿ ಮಕ್ಕಳ ಕಿವಿಗೆ ಆಭರಣ ಚುಚ್ಚಲಾಗುವುದು ಎಂದು ಮಾಲಕರಾದ ಯೂನುಸ್ ಕೋಡಿಕಂಡ ಹಾಗೂ ಸಾದಿಕ್ ಕೋಡಿಕಂಡ ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭ:
ವಿಸ್ತೃತ ಮಳಿಗೆಯನ್ನು ಅಸ್ಸಯ್ಯಿದ್ ಮುಹ್ಸಿನ್ ಸಯ್ಯದ್ ಅಲವಿ ಕೋಯ ಅಲ್ ಬುಖಾರಿ ತಂಙಳ್ ಕಲ್ಲೇರಿಯವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಅತಿಥಿಗಳಾಗಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ, ಕಡಬ ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಅರುಣ್ ವಿಲ್ಸನ್ ಲೋಬೋ, ಅಸ್ಸಯ್ಯಿದ್ ಶಾಹುಲ್‌ ಹಮೀದ್ ತಂಙಳ್ ಮರ್ಧಾಳ, ಕಟ್ಟಡದ ಮಾಲಕರಾದ ದಯಾನಂದ ನಾಯ್ಕ್ ಮೇಲಿನಮನೆ ಆಗಮಿಸಿ ಶುಭಹಾರೈಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.