ಅ.25 ಎಪಿಐಎಸ್ ಕಿಡ್ನಿ ಸ್ಟೋನ್ ಇನ್ಸ್‌ಸ್ಟೀಟ್ಯೂಟ್‌ನಿಂದ ಉಚಿತ ಕಿಡ್ನಿ ತಪಾಸಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಪಿಐಎಸ್ ಕಿಡ್ನಿ ಸ್ಟೋನ್ ಇನ್ಸ್‌ಸ್ಟೀಟ್ಯೂಟ್ ಮಂಗಳೂರು ಇದರ ವತಿಯಿಂದ ಕೋರ್ಟುರಸ್ತೆಯ ಪುತ್ತೂರು ಸೆಂಟರ್ ಬಿಲ್ಡಿಂಗ್‌ನಲ್ಲಿರು ಮೆಸ್ಕಾಂ ಕಚೇರಿ ಬಳಿಯಲ್ಲಿರುವ ಶ್ರೀ ಕಿನಿಕಲ್ ಲ್ಯಾಬೋರೇಟರಿಯ ಸಹಯೋಗದಲ್ಲಿ ಉಚಿತ ಕಿಡ್ನಿ ತಪಾಸನಾ ಶಿಬಿರ ಅ.25 ರಂದು ಶ್ರೀ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ನಡೆಯಲಿದೆ.
ಮಂಗಳೂರಿನ ಖ್ಯಾತ ವೈದ್ಯರಾದ ಡಾ.ಮಹಮ್ಮದ್ ಸಲೀಂ ತಪಾಸಣೆ ನಡೆಸಿಕೊಡಲಿದ್ದಾರೆ. ಶಿಬಿರದಲ್ಲಿ ಕಿಡ್ನಿಸ್ಟೋನ್, ಮೂತ್ರಸೋಂಕು, ಉರಿಮೂತ್ರ, ಮೂತ್ರದಲ್ಲಿ ರಕ್ತ, ಅತೀ ಮೂತ್ರದ ಸಮಸ್ಯೆಗಳಿಂದ ಬಳಲುತ್ತಿರುವವರು ಪರೀಕ್ಷೆ ಮಾಡಿಸಿಕೊಳ್ಳಬಹುದು. ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯ ತನಕ ನಡೆಯಲಿದ್ದು ಸದುಪಯೋಗ ಪಡಿಸಿಕೊಳ್ಳಬಹುದು. ಮಾಹಿತಿಗಾಗಿ   767658565604   ನಂಬರನ್ನು ಸಂಪರ್ಕಿಸುವಂತೆ ಶ್ರೀಕ್ಲಿನಿಕಲ್ ಲ್ಯಾಬೋರೇಟರಿ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.