ನೇಮಿರಾಜ ಕಟ್ಟಡದ ಮಾಲಕ ಅಪರಾಜಿತ ಜೈನ್ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಪುತ್ತೂರು ನೇಮಿರಾಜ ಕಟ್ಟಡದ ಮಾಲಕ ಸುಮಾರು 75 ವರ್ಷ ಪ್ರಾಯದ ಅಪರಾಜಿತ ಜೈನ್ ಅವರು ಅ.23 ರಂದು ನಿಧನರಾದರು.
ದಿ.ನೇಮಿರಾಜ್ ಜೈನ್ ರವರ ಪುತ್ರರಾಗಿದ್ದ ಅಪರಾಜಿತ ಜೈನ್ ಅವರು ಅವಿವಾಹಿತಾಗಿದ್ದರು. ಇತ್ತೀಚೆಗೆ ಅವರು ಅನಾರೋಗ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅ.23 ರಂದು ರಾತ್ರಿ ನಿಧನರಾದರು. ಮೃತರು ಸಹೋದರಿ ಮತ್ತು ಸಂಬಂಧಿಕರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Amitha

    Whenever we met him in puttur in our childhood days, he had ready chocolates for us Recently a year ago I went to his studio, he still had chocolates to offer my daughter. Very kind hearted person. May his soul rest in peace. Om Shanti

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.