ಪಡುಮಲೆ ಹೈ ಹೈ-ಮಾಸ್ಟ್ ದೀಪ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 ಬಡಗನ್ನೂರುಃ ಪಡುಮಲೆ  ಎರುಕೊಟ್ಯ  ಶ್ರೀ  ಕೋಟಿ ಚನ್ನಯ ಆರಾಧಿಸುತ್ತ ಬಂದಿರುವ ನಾಗ ಬಿರ್ಮ್ಮೆರ್ , ನಾಗ ದೇವರು ಹಾಗೂ ಮಾತೆ ದೇವಿ ಬೈದೇತಿ ಕ್ಷೇತ್ರಕ್ಕೆ  ವಿಧಾನ ಪರಿಷತ್ ಸದಸ್ಯ  ಕೆ ಹರೀಶ್ ಕುಮಾರ್ ರವರು ಅನುದಾನದಲ್ಲಿ  ಹೈ ಮಾಸ್ಕ್ ಲೈಟ್   ಮಂಜೂರ್ ಮಾಡಿದ್ದು  ಇದರ ಉದ್ಘಾಟನೆಯನ್ನು   ಪುತ್ತೂರು ವಿಧಾನ ಸಭಾ ಕ್ಷೇತ್ರದ  ಮಾಜಿ ಶಾಸಕಿ ಶಕುಂತಲಾ  ಟಿ ಶೆಟ್ಟಿ ಯವರು ಲೈಟ್ ಸ್ವಿಚ್ ಹಾಕುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೋಟಿ ಚೆನ್ನಯ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಉಪಾಧ್ಯಕ್ಷ ವಿಜಯ ಕುಮಾರ್ ಸೊರಕೆ,  ಚರನ್ ಕೆ,   ಸುರೇಶ್ಚಂದ್ರ   ಕೋಟ್ಯಾನ್ ,  ರಂಜನ್ ವಿಜಾರ್, ವೆಂಕಟೇಶ್ ಪ್ರಸಾದ್, ಗುರು ಪ್ರಸಾದ್  ರೈ ಕುದ್ಕಾಡಿ, ಗೋಪಾಲಕೃಷ್ಣ ಜಿ.ಕೆ  ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಚಿತ್ರ  ಹೈ ಮಾಸ್ಕ್ ದೀಪ ಉದ್ಘಾಟನೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.