ಚೆನ್ನಾವರ : ಶಾಲಾಭಿವೃದ್ದಿ ಸಮಿತಿಗೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸವಣೂರು ; ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ.ಶಾಲಾಭಿವೃದ್ದಿ ಸಮಿತಿ ಆಯ್ಕೆ ಸಭೆಯು ಸವಣೂರು ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ ಹಾಗೂ ವಿನೋದಾ ಸಿ.ರೈ ಅವರ ಉಪಸ್ಥಿತಿಯಲ್ಲಿ ನಡೆಯಿತು.

 

                                                                   ಪುರಂದರ ನಾಯ್ಕ ಕೆ

 

                                                                                      ಜಯಂತಿ ರೈ ನೆಲ್ಯಾಜೆ

 

ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಪುರಂದರ ನಾಯ್ಕ ಕೆ, ಉಪಾಧ್ಯಕ್ಷರಾಗಿ ಜಯಂತಿ ರೈ ನೆಲ್ಯಾಜೆ, ದೇರ್ನಡ್ಕ ಅವರು ಆವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭ ಮಕ್ಕಳ ಪೋಷಕರಾದ  ಶೆರೀಫ್, ಕೇಶವ, ಸುಂದರ, ಗೀತಾ, ಮೈಮುನಾ, ಅಲೀಮ, ಮುಮ್ತಾಜ್, ಕೇಶವ, ವನಿತಾ, ಇಂದಿರಾ, ಫತಿಮ, ಜಮೀಲಾ, ಝೌರ, ಶೀಲಾವತಿ, ಶಾರದಾ, ಪ್ರೇಮಾ, ಲಲಿತಾ, ನಾರಾಯಣ, ಜಗದೀಶ, ಅಂಗನವಾಡಿ ಕಾರ್ಯಕರ್ತೆ ನಳಿನಾಕ್ಷಿ, ಅಕ್ಷರದಾಸೋಹ ವಿಭಾಗದ ಪವಿತ್ರವೇಣಿ, ಪದ್ಮಾವತಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಹಿತಚಿಂತನ ಸಮಿತಿಯ ಸಿ.ವೈ.ಜಮಾಲುದ್ದೀನ್ ಉಪಸ್ಥಿತರಿದ್ದರು.

ಸಹ ಶಿಕ್ಷಕ ಗಂಗಾಧರ ಎಸ್ ಅಯ್ಕೆ ಪ್ರಕ್ರಿಯೆ ಸೂಚನೆ ನಿಬಂಧನೆಗಳನ್ನು ತಿಳಿಸಿದರು. ಶಾಲಾ ಮುಖ್ಯಶಿಕ್ಷಕಿ ಶಾಚಿತಾ ಕುಮಾರಿ ಎನ್ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.