ಪಾಣಾಜೆ;ನಮ್ಮ ರಸ್ತೆ ನಮ್ಮ ಹಕ್ಕುಸಮಿತಿಯ ವತಿಯಿಂದ ಸ್ವಚ್ಛತಾ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ನಮ್ಮ ರಸ್ತೆ ನಮ್ಮ ಹಕ್ಕು ಸಮಿತಿಯ ವತಿಯಿಂದ ಪಾಣಾಜೆ ಗ್ರಾಮದ ದಂಡನಾಯಕರಡ್ಕದಿಂದ ಜಾಂಬ್ರಿ ಗುಹೆಯನ್ನು ಸಂಪರ್ಕಿಸುವ ರಸ್ತೆಯ ಬಳಿ ಹಿಂದೆ ಒಮ್ಮೆ ಸ್ವಚ್ಚತೆ ನಡೆಸಿ    ಬಾಕಿ ಉಳಿದ ಜಾಗದ ಸ್ವಚ್ಚತೆಯ  ಶ್ರಮದಾನದ ಮುಂದುವರಿದ ಭಾಗ ಅ.24 ರಂದು ಶ್ರಮದಾನ ನಡೆಯಿತು.ಗ್ರಾಮ ಪಂಚಾಯತ್ ಅಧ್ಯಕ್ಷೆ  ಭಾರತಿ ಭಟ್, ಸದಸ್ಯರಾದ ಸುಭಾಸ್ ರೈ ಚಂಬರಕಟ್ಟ, ನಮ್ಮ ರಸ್ತೆ ನಮ್ಮ ಹಕ್ಕು ಸಮಿತಿಯ ಅಧ್ಯಕ್ಷರಾದ ಉದಯ ಕುಮಾರ್ ನೀರೋಳ್ಯ ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿದರು. ಸ್ಥಳೀಯರಾದ ಪ್ರಸನ್ನ ಭಟ್ ಭರಣ್ಯ ,ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಕೇಶವಮುರಳಿ ಗಿಳಿಯಾಲು, ಗಣೇಶ್ ಭಟ್ ಬೈಂಕ್ರೋಡು, ಸುಬೋಧ ಪ್ರೌಢಶಾಲೆಯ ಸಂಚಾಲಕರಾದ ಮಹಾಬಲೇಶ್ವರ ಭಟ್ ಗಿಳಿಯಾಲು,ಸುಧಾಕರ ರೈ ಗಿಳಿಯಾಲು ಮತ್ತಿತರರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.