ಉಪ್ಪಿನಂಗಡಿ: ಒಕ್ಕಲಿಗ ಸ್ವಸಹಾಯ ಸಂಘದ ನೂತನ ಸಂಘ ರಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಉಪ್ಪಿನಂಗಡಿ ವಲಯದ ಪುಳಿತ್ತಡಿ ಎಂಬಲ್ಲಿ ಸಮ್ರೃದ್ದಿ ಎಂಬ ೧೦ ಸದಸ್ಯರ ನೂತನ ಸ್ವಸಹಾಯ ಸಂಘವನ್ನು ರಚಿಸಲಾಯಿತು. ನೂತನ ಸಂಘದ ಪ್ರಬಂಧಕರಾಗಿ ಹರಿಣಿ ಪಿ., ಸಂಯೋಜಕರಾಗಿ ಜಯಂತಿ ಆಯ್ಕೆಯಾದರು. ಸವಿತಾ, ಲತಾ, ಪ್ರೇಮಾವತಿ, ಸರೋಜಿನಿ, ಭವಾನಿ, ವಾರಿಜ, ರೇವತಿ ಹಾಗೂ ಜಾನಕಿ ಸಂಘದ ಇತರ ಸದಸ್ಯರಾಗಿದ್ದಾರೆ. ವಲಯದ ಪ್ರೇರಕ ತಾರಾನಾಥ್ ಹಾಗೂ ವಲಯದ ಮೇಲ್ವಿಚಾರಕ ಸುಮಲತರವರು ಸಂಘದ ರಚನೆಯಲ್ಲಿ ಸದಸ್ಯರಿಗೆ ನೆರವಾದರು.

ಟ್ರಸ್ಟಿನ ಸಲಹಾ ಸಮಿತಿಯ ಸದಸ್ಯರಾದ ವೆಂಕಪ್ಪ ಗೌಡ ಕೆಯ್ಯೂರು ಸಂಘದ ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ಸಮಾಜದ ಹಿರಿಯರಾದ ದಯಾನಂದ ಗೌಡ ಬಲ್ಯರೊಟ್ಟು ರವರು ಸಭಾ ನಡವಳಿಯನ್ನು ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಶುಭಹಾರೈಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.