ಲಲಿತಮ್ಮ ಕೆಡೆಂಜಿಗುತ್ತುರವರ ಉತ್ತರಕ್ರಿಯೆ – ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಟೇಲ್ ಸೊರಕೆ ದಿ.ಚೆನ್ನಪ್ಪ ಪೂಜಾರಿಯವರ ಪುತ್ರಿ, ಮಂಗಳೂರು ಕೋಡಿಯಾಲಬೈಲ್ ದಿ.ಯಾದವರವರ ಪತ್ನಿ, ಕುದ್ಮಾರು ಗ್ರಾಮದ ಕೆಡೆಂಜಿಗುತ್ತು ನಿವಾಸಿ ಲಲಿತಮ್ಮರವರ ಉತ್ತರಕ್ರಿಯೆಯು ಅ.28ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು. ಈ ಸಂದರ್ಭದಲ್ಲಿ ದೇವಾಲಯದ ಸನ್ನಿಧಿಯ ನೇತ್ರಾವತಿ ಸಮುದಾಯ ಭವನದಲ್ಲಿ ಶ್ರದ್ಧಾಂಜಲಿ ಕಾರ್‍ಯಕ್ರಮ ನಡೆಯಿತು.

ಲಲಿತಮ್ಮ ಕೆಡೆಂಜಿಗುತ್ತುರವರ ಪುತ್ರರಾದ ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಾಲಯದ ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ದಿನೇಶ್ ಕುಮಾರ್ ಕೆಡೆಂಜಿಗುತ್ತು, ಪುತ್ರಿಯರಾದ ಶಕುಂತಳಾ ಗೋಪಾಲ ಪೂಜಾರಿ ಮಂಗಳೂರು, ಜಯಂತಿ ಕೊಡಿಯಾಲಬೈಲು, ದಿನಮಣಿ ನಿತಿನ್‌ಚಂದ್ರ ಕೊಡಿಯಾಲಬೈಲು, ವಸುಧಾ ಶಶಿಧರ್ ಪೂಜಾರಿ ಮತ್ತು ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಜಿ.ಪಂ, ಮಾಜಿ ಸದಸ್ಯರಾದ ಸರ್ವೋತ್ತಮ್ ಗೌಡ ನೆಲ್ಯಾಡಿ, ಸುರೇಶ್ ಕುಮಾರ್ ಸೊರಕೆ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಬಾಲಕೃಷ್ಣ ಬಳ್ಲೇರಿ, ಸೈಮಾನ್, ವಿಜಯಕುಮಾರ್ ರೈ ಕರ್ಮಾಯಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಇದರ ಕಾರ್‍ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಉದ್ಯಮಿಗಳಾದ ವಿಜಯಕುಮಾರ್ ಸೊರಕೆ, ಸುಜಿತ್ ಕುಮಾರ್ ಶೆಟ್ಟಿ ನಡುಬೈಲು, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಪ್ರಧಾನ ಕಾರ್‍ಯದರ್ಶಿ ನಾಗೇಶ್ ಬಲ್ನಾಡು, ನಿವೃತ್ತ ಶಿಕ್ಷಕ ಮದನ ಪೂಜಾರಿ ಕುದ್ಮಾರು, ಬೆಳಂದೂರು ಗ್ರಾ.ಪಂ, ಮಾಜಿ ಅಧ್ಯಕ್ಷ ವಿಠಲ ಗೌಡ ಅಗಳಿ, ನ್ಯಾಯವಾದಿ ಶೀನಪ್ಪ ಗೌಡ ಬೈತಡ್ಕ, ಸವಣೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ನಿರ್ದೇಶಕ ಪ್ರೇಮ್‌ಚಂದ್ರ ಮೆದು, ಹಸಿರು ಸೇನೆ ಮತ್ತು ರೈತ ಸಂಘದ ಸವಣೂರು ವಲಯಾಧ್ಯಕ್ಷ ಯತೀಂದ್ರ ಶೆಟ್ಟಿ ಮಠ, ಉದ್ಯಮಿ ಮಂಜುನಾಥ್‌ಪ್ರಸಾದ್ ರೈ ನಡುಮನೆ, ಸತೀಶ್ ಶೆಟ್ಟಿ ಕಿನಾರ, ಭರತ್ ನಡುಮನೆ, ಶೂರಪ್ಪ ಗೌಡ ಪಟ್ಟೆತ್ತಾನ, ಸಂತೋಷ್ ಕುಮಾರ್ ಕೆಡೆಂಜಿ, ರತ್ನಾಕರ್ ಸುವರ್ಣ ಅಗರಿ, ಸಂಜೀವ ಪೂಜಾರಿ ಅಗರಿ, ವೇದನಾಥ್ ಸುವರ್ಣ ನರಿಮೊಗರು, ಆನಂದ್ ಟೈಲರ್ ಪುತ್ತೂರು, ಶಶಿಕಿರಣ್ ರೈ ನೂಜಿಬೈಲು, ಡೆನ್ನಿಸ್, ಮನಮೋಹನ್, ವಿದ್ಯಾಧರ್ ರೈ ಕಡೇಶಿವಾಲಯ, ಪ್ರಕಾಶ್ ಶೆಟ್ಟಿ ಅಮೈ, ಪ್ರಭಾಕರ್ ಸುವರ್ಣ ಅಗರಿ, ಶೇಷಪ್ಪ ಬಂಗೇರ, ಧರ್ಮಪಾಲ ಗೌಡ ಕರ್ಂದ್ಲಾಜೆ, ರವಿಶಂಕರ್ ಶೆಡ್ಡೆ, ಯತೀಶ್ ಶೆಡ್ಡೆ, ಸವಣೂರು ಸಿ.ಎ, ಬ್ಯಾಂಕ್ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್, ಸವಣೂರು ಮಾಸ್ ಸಂಸ್ಥೆಯ ಮೇನೇಜರ್ ಯತೀಶ್, ರಮೇಶ್ ಕಾರ್ಲಾಡಿ, ಉಮೇಶ್ ಕಾರ್ಲಾಡಿ, ಭರತ್ ಗೌಡ ಕೆಮ್ಮಾರ, ಪ್ರಶಾಂತ್ ಬರೆಪ್ಪಾಡಿ, ವಿಠಲ ಶೆಟ್ಟಿ ಕೆಡೆಂಜಿ, ನಾರಾಯಣ ಪೂಜಾರಿ ಮಡ್ಯಂಗಳ, ಸತೀಶ್ ಮಡ್ಯಂಗಳ, ಗ್ರಾ.ಪಂ, ಸದಸ್ಯೆ ರೇಣುಕಾ, ಮುತ್ತಪ್ಪ ಪೂಜಾರಿ ಮಾಯಿಲ್ಗ, ಚಂದ್ರಶೇಖರ್ ಅಲಂಕಾರು, ಮಹಾಬಲ ಪೂಜಾರಿ ಗೆಜ್ಜೆಗಿರಿ, ಉದುಕುಮಾರ್ ಕೋಲಾಡಿ, ಬಿ.ಟಿ.ಮಹೇಶ್‌ಚಂದ್ರ ಸಾಲಿಯಾನ್, ಬಾಬು ಪೂಜಾರಿ ಇದ್ಪಾಡಿ, ಕೇಶವ ಬೆದ್ರಾಳ, ನಾರಾಯಣ ಪೂಜಾರಿ ಒತ್ತಿಮುಂಡೂರು, ಮನಮಹೋನ್, ಬಿ.ಎಲ್, ಜನಾರ್ಧನ್, ಫಾರೆಸ್ಟ್ ಸಂಜೀವ ಪೂಜಾರಿ, ಸವಣೂರು ಬೆನಸ ರಬ್ಬರ್ ಉತ್ಪಾದಕರ ಸಹಕಾರ ಸಂಘದ ಕಾರ್‍ಯದರ್ಶಿ ಅಚ್ಚುತ ಎ, ಸವಣೂರು ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.