ಅ.30: ಪುತ್ತೂರು ವಿಭಾಗದ ಗೇರು ನೆಡುತೋಪುಗಳ ಗೇರು ಫಲೋತ್ಪನ್ನಗಳ ಇ-ಹರಾಜು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : 2021-22ನೇ ಸಾಲಿನಲ್ಲಿ ಜರುಗಲಿರುವ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿನ ಗೇರು ನೆಡುತೋಪುಗಳ ಗೇರು ಫಲೋತ್ಪನ್ನಗಳ ಇ ಮಾರಾಟವನ್ನು ಇ-ಹರಾಜು/ಟೆಂಡರ್ ಮೂಲಕ ಮಾರಾಟ ಮಾಡಲಾಗುವುದು. ಈ ಪ್ರಯುಕ್ತ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ನೋಂದಾವಣೆ/ನವೀಕರಣ ಮಾಡಿಸಿಕೊಳ್ಳುವ ಬಗ್ಗೆ ಅ.30ರಂದು ಪೂರ್ವಾಹ್ನ ೧೦ ಗಂಟೆಗೆ ಪುತ್ತೂರು ವಿಭಾಗದ ಕಛೇರಿಯಲ್ಲಿ ಬೆಂಗಳೂರು ಟೆಂಡರ್ ಡಿಎಸ್‌ಸಿ ಸರ್ವಿಸಸ್‌ನ ಉಮಾಕಾಂತ್ ಲಭ್ಯವಿರುತ್ತಾರೆ. ಇ-ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವ ಗುತ್ತಿಗೆದಾರರು ಸದ್ರಿ ದಿನದಂದು ಹಾಜರಾಗಬೇಕು ಎಂದು ವಿಭಾಗೀಯ ವ್ಯವಸ್ಥಾಪಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.