ಕುಂಬ್ರ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್‍ಸ್‌ನಲ್ಲಿ ದೀಪಾವಳಿ ಧಮಾಕ – ಶಾಫಿಂಗ್ ಮಾಡಿ ಕಾರು, ಬೈಕ್,ಟಿವಿ,ಸೈಕಲ್ ಇನ್ನಿತರ ಬಹುಮಾನ ಗೆಲ್ಲಿ…

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಆರಂಭಗೊಂಡಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್‍ಸ್‌ನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಬಿಗ್ ಆಫರ್ ಆರಂಭಗೊಂಡಿದೆ. ಎಲ್ಲಾ ತರದ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು ಹಾಗೂ ಫರ್ನಿಚರ್‍ಸ್ ಐಟಂಗಳ ಬೃಹತ್ ಶೋರೂಮ್ ಆಗಿರುವ ಅತಿಥಿಯು ದೀಪಾವಳಿ ಹಬ್ಬದ ಪ್ರಯುಕ್ತ ತನ್ನೆಲ್ಲಾ ಗ್ರಾಹಕರಿಗೆ ಇನ್ನೆಲ್ಲೂ ಸಿಗದ ವಿಶೇಷ ರಿಯಾಯಿತಿ ಹಾಗೂ ಮನಸೂರೆಗೂಳ್ಳುವ ಆಕರ್ಷಕ ಬಹುಮಾನ, ಉಡುಗೊರೆಗಳೊಂದಿಗೆ ಕಾರು,ಬೈಕ್,ಟಿವಿ,ಸೈಕಲ್ ಇತ್ಯಾದಿ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದೆ. ಈಗಾಗಲೇ ದೀಪಾವಳಿ ಧಮಾಕ ಸೇಲ್ಸ್ ಆರಂಭಗೊಂಡಿದ್ದು ಗ್ರಾಹಕರು ಇಂದೇ ಅತಿಥಿಗೆ ಭೇಟಿ ನೀಡಿ ಮನೆಗೊಂದು ಹೊಸ ಅತಿಥಿಯನ್ನು ಕರೆದೊಯ್ಯಲು ಇದು ಸಕಾಲವಾಗಿದೆ.

ಶಾಫಿಂಗ್ ಮಾಡಿ ಬಹುಮಾನ ಗೆಲ್ಲಿ
ವಿಜಯೋತ್ಸವ ಶಾಫಿಂಗ್ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಅತಿಥಿಯಲ್ಲಿದೆ. ಈ ಶಾಫಿಂಗ್ ಉತ್ಸವದಲ್ಲಿ ಪಾಲ್ಗೊಂಡು ಕಾರು,ಬೈಕ್‌ನಂತಹ ಬಂಪರ್ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಅತಿಥಿಯಲ್ಲಿ ನೀವು ರೂ.೨೦೦೦ ಕ್ಕಿಂತ ಮೇಲ್ಪಟ್ಟ ಯಾವುದೇ ವಸ್ತುಗಳನ್ನು ಖರೀದಿಸಿದರೆ ನಿಮಗೆ ವಿಜಯೋತ್ಸವ ಕೂಪನ್ ನೀಡಲಾಗುತ್ತದೆ. ಈ ಕೂಪನ್‌ನ ಅದೃಷ್ಟಶಾಲಿ ನೀವಾಗಿದ್ದರೆ ಬಹುಮಾನ ಖಚಿತ. ಇದರಲ್ಲಿ ಬಂಪರ್ ಬಹುಮಾನವಾಗಿ ೭ ಕಾರುಗಳು, ೧೦ ದ್ವಿಚಕ್ರ ವಾಹನ, ರೆಫ್ರಿಜರೇಟರ್, ಎಲ್‌ಇಡಿ ಟಿವಿ, ಸೈಕಲ್,ಪ್ರಶರ್ ಕುಕ್ಕರ್, ವೆಟ್ ಗ್ರೈಂಡರ್, ಮಿಕ್ಸರ್, ಗ್ಯಾಸ್ ಸ್ಟವ್, ಸೇಫ್ ಲಾಕರ್, ಇಂಡಕ್ಷನ್ ಸ್ಟವ್‌ಗಳನ್ನು ಬಹುಮಾನಗಳಾಗಿ ಗೆಲ್ಲಬಹುದಾಗಿದೆ.

ವಿಸಿಟ್ ಮಾಡಿ ಬಹುಮಾನ ಗೆಲ್ಲಿ
ನೀವು ಯಾವುದೇ ವಸ್ತುಗಳನ್ನು ಖರೀದಿಸಬೇಕಾಗಿಲ್ಲ ಕೇವಲ ಅತಿಥಿ ಶಾಫ್‌ಗೆ ಒಮ್ಮೆ ಭೇಟಿ ಕೊಟ್ಟು ಅಲ್ಲಿ ನೀಡಲಾಗುವ ಕೂಪನ್‌ನಲ್ಲಿ ನಿಮ್ಮ ಹೆಸರು ವಿಳಾಸ ಬರೆದು ಹಾಕಿದರೆ ಪ್ರತಿದಿನ ಸಂಜೆ ಡ್ರಾ ನಡೆಸಲಾಗುತ್ತದೆ. ಡ್ರಾದಲ್ಲಿ ವಿಜೇತರಾದವರು ಅಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಹಾಗಾದರೆ ತಡ ಯಾಕೆ ಇಂದೇ ಒಮ್ಮೆ ಭೇಟಿ ಕೊಟ್ಟು ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ.

ಪಡೆಯಿರಿ ರೂ.೫೦೦ ಕ್ಯಾಶ್‌ಬ್ಯಾಕ್
ಈ ಅವಕಾಶ ನಿಮಗೆ ಅತಿಥಿಯಲ್ಲಿ ಮಾತ್ರ ಸಿಗಲು ಸಾಧ್ಯ. ರೂ.೨೦೦೦ ಕ್ಕಿಂತ ಮೇಲ್ಪಟ್ಟ ಯಾವುದೇ ಇಲೆಕ್ಟ್ರಾನಿಕ್ಸ್ ಐಟಂಗಳು ಮತ್ತು ಫರ್ನಿಚರ್‍ಸ್‌ಗಳ ಮೇಲೆ ರೂ.೫೦೦ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಆಕರ್ಷಕ ಉಡುಗೊರೆಯಲ್ಲದೆ ರೂ.೫೦೦ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶ ಇಲ್ಲಿದೆ. ಹಾಗಾದರೆ ತಡಯಾಕೆ ಇಂದೇ ಖರೀದಿಸಿ ಕ್ಯಾಶ್‌ಬ್ಯಾಕ್ ಪಡೆಯಿರಿ.

ನೋಕಿಯೋ ಮೊಬೈಲ್‌ಗೆ ಲ್ಯಾಪ್‌ಟಾಪ್ ಬ್ಯಾಗ್ ಉಚಿತ
ನೋಕಿಯೋ ಕಂಪೆನಿಯ ಮೊಬೈಲ್ ಖರೀದಿಸಿದರೆ ರೂ.೯೯೯ ಬೆಲೆಯ ಲ್ಯಾಪ್‌ಟಾಪ್ ಬ್ಯಾಗ್ ಉಚಿತವಾಗಿ ಪಡೆಯಬಹುದಾಗಿದೆ. ಇದಲ್ಲದೆ ರೂ.೫೦೦ ಕ್ಯಾಶ್‌ಬ್ಯಾಕ್ ಕೂಡ ಗೆಲ್ಲಬಹುದಾಗಿದೆ.

ವಿಶೇಷ ಉಡುಗೊರೆ/ಆಕರ್ಷಕ ರಿಯಾಯಿತಿ
ಟಿವಿ,ರೆಫ್ರಿಜರೇಟರ್,ವಾಷಿಂಗ್ ಮೆಷಿನ್,ಮೊಬೈಲ್‌ಗಳನ್ನು ಖರೀದಿಸುವ ಗ್ರಾಹಕನಿಗೂ ಪ್ರತಿ ಐಟಂಗೂ ಆಕರ್ಷಕ ಉಡುಗೊರೆಗಳನ್ನು ನೀಡಲಾಗುತ್ತದೆ. ಇದಲ್ಲದೆ ಎಲ್ಲಾ ಫರ್ನಿಚರ್‍ಸ್‌ಗಳ ಮೇಲೆ ಆಕರ್ಷಕ ರಿಯಯಿತಿ ಇದೆ. ಕೈಗೆಟಕುವ ಬೆಲೆಯಲ್ಲಿ ಇನ್ನೆಲ್ಲೂ ಸಿಗದ ಆಕರ್ಷಕ ದರದಲ್ಲಿ ಫರ್ನಿಚರ್‍ಸ್,ಇಲೆಕ್ಟ್ರಾನಿಕ್ಸ್ ಐಟಂಗಳನ್ನು ಖರೀದಿಸುವ ಅವಕಾಶ ಇಲ್ಲಿದೆ.

ಆನ್‌ಲೈನ್ ದರದಲ್ಲೇ ಮೊಬೈಲ್ ಖರೀದಿಸಿ,ಗಿಪ್ಟ್ ಪಡೆಯಿರಿ
ವಿವೋ,ಓಪ್ಪೋ,ಸ್ಯಾಮ್‌ಸಂಗ್,ನೋಕಿಯೋ ಸೇರಿದಂತೆ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ವಿವಿಧ ಆನ್‌ಲೈನ್ ಮಾರ್ಕೆಟಿಂಗ್ ಆಪ್‌ಗಳಲ್ಲಿ ಸಿಗುವ ಆನ್‌ಲೈನ್ ದರದಲ್ಲೇ ನೀವು ಸ್ಮಾರ್ಟ್‌ಫೋನ್‌ಗಳನ್ನು ಅತಿಥಿಯಿಂದ ಖರೀದಿಸಬಹುದಾಗಿದೆ. ಇದರೊಂದಿಗೆ ಬೆಲೆಬಾಳುವ ಆಕರ್ಷಕ ಗಿಪ್ಟ್‌ಗಳನ್ನು ಕೂಡ ತಮ್ಮದಾಗಿಸಿಕೊಳ್ಳಬಹುದಾಗಿದೆ.ಹಾಗಾದರೆ ತಡಯಾಕೆ ಆನ್‌ಲೈನ್‌ನಲ್ಲಿ ದರ ನೋಡಿಕೊಂಡು ಅತಿಥಿಗೆ ಬಂದು ಖರೀದಿಸಿ ಜೊತೆಗೆ ಗಿಪ್ಟ್ ಜೊತೆ ಸಂಭ್ರಮಿಸಿ.

ರೂ.೪೭೫ ಕ್ಕೆ ೫ ಎಲ್‌ಇಡಿ ಬಲ್ಬ್
ಕ್ರಾಪ್ಟನ್ ಕಂಪೆನಿಯ ೫ ಎಲ್‌ಇಡಿ ಬಲ್ಬ್‌ಗಳನ್ನು ಕೇವಲ ೪೭೫ ರೂ.ಗೆ ಪಡೆಯುವ ಅವಕಾಶ ಇಲ್ಲಿದೆ. ರೂ.೭೭೫ ಬೆಲೆಬಾಳುವ ಈ ಬಲ್ಬ್‌ಗಳು ಕೇವಲ ರೂ.೪೭೫ ಕ್ಕೆ ಇಲ್ಲಿದೆ. ಇದಲ್ಲದೆ ಮಿಕ್ಸಿ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ಇದಲ್ಲದೆ ಕಾಂಭೀ ಆಫರ್ ಕೂಡ ಇದ್ದು ಪ್ರತಿ ಖರೀದಿಗೂ ಖಚಿತ ಉಡುಗೊರೆ ಇದೆ.

ಸ್ಥಳದಲ್ಲೇ ಸಾಲ ಸೌಲಭ್ಯ
ಬಜಾಜ್,ಟಿವಿಎಸ್ ಇತ್ಯಾದಿ ಫೈನಾನ್ಸ್ ಕಂಪೆನಿಗಳಿಂದ ಸ್ಥಳದಲ್ಲೇ ಸಾಲ ಸೌಲಭ್ಯ ಕೊಡುವ ವ್ಯವಸ್ಥೆ ಇಲ್ಲಿದೆ. ಅತೀ ಕಡಿಮೆ ದಾಖಲೆಗಳೊಂದಿಗೆ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸಾಲ ಸೌಲಭ್ಯದ ವ್ಯವಸ್ಥೆ ಇದೆ. ಹಾಗಾದರೆ ತಡೆಯಾಕೆ ಈ ವರ್ಷದ ದೀಪಾವಳಿಗೆ ನಿಮ್ಮಿಷ್ಠದ ಐಟಂ ಅನ್ನು ಅತಿಥಿಯಲ್ಲಿ ಇಂದೇ ಬುಕ್ ಮಾಡಿ. ಹೊಸ ಅತಿಥಿಯನ್ನು ಮನೆಗೆ ಸ್ವಾಗತಿಸಿ.

ಕರೆ ಮಾಡಿ

9481934111

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.