ಆಲಂಕಾರು ಶಾಲೆಯ ಎಸ್. ಡಿ.ಎಂ.ಸಿ.ಅಧ್ಯಕ್ಷರಾಗಿ ದಯಾನಂದ ಕರ್ಕೇರ, ಉಪಾಧ್ಯಕ್ಷರಾಗಿ ತ್ರಿವೇಣಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನ ನೂತನ ಎಸ್.ಡಿ.ಎಂ.ಸಿ ಸಮಿತಿಯನ್ನು ಅ.30 ರಂದು ರಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಆಲಂಕಾರು ಗ್ರಾ.ಪಂ ಉಪಾಧ್ಯಕ್ಷೆ ರೂಪಾಶ್ರೀ ಪಟ್ಟೆ ವಹಿಸಿದ್ದರು,ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ,ಗ್ರಾ.ಪಂ ಸದಸ್ಯರಾದ ರವಿ ಪೂಜಾರಿ ಕುಂಞಲಡ್ಡ,ಕೃಷ್ಣ ಗಾಣಂತಿಯ ಯವರ ಸಮ್ಮಖದಲ್ಲಿ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ದಯಾನಂದ ಕರ್ಕೇರ , ಉಪಾಧ್ಯಕ್ಷರಾಗಿ ತ್ರಿವೇಣಿ, ಸದಸ್ಯರಾಗಿ ಕೃಷ್ಣ ಗಾಣಂತಿ,ಎ.ಬಿ ಸುಂದರ,ಕಮಲ,ಸುವರ್ಣ ಉಡುಪ,ಅಬುಬಕ್ಕರ್,ನಸೀಮಾ, ನಾಗೇಶ ಕಣಿಯಾ,ಹರೀಶ ಗೌಡ,ನೋಣಯ್ಯ,ಜ್ಯೋತಿ,ಮೋಹಿನಿ,ದಿನೇಶ ದೇವಾಡಿಗ,ವಿಜಯಲಕ್ಷೀ೬,ವಿನುತ,ಸವಿತಾ,ಸೌಮ್ಯರವರನ್ನು ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು. ಪದನಿಮಿತ್ತ ಕಾರ್ಯದರ್ಶಿ ಯಾಗಿ ಕೆ.ಪಿ ನಿಂಗರಾಜು,ಪದನಮಿತ್ತ ಸದಸ್ಯ ರಾಗಿ ಕಿರಿಯ ಆರೋಗ್ಯ ಸಹಾಯಕಿ ಸರೋಜಿನಿ,ಅಂಗನವಾಡಿ ಕಾರ್ಯಕರ್ತೆ ಸವಿತಾ, ನಾಮ ನಿರ್ದೇಶಿತಾ ಸದಸ್ಯರಾಗಿ ರವಿಪೂಜಾರಿ,ಹಿರಿಯ ಶಿಕ್ಷಕಿ ಜಯಶ್ರೀ,ವಿದ್ಯಾರ್ಥಿ ನಾಯಕಿ ಕಲ್ಪಿತ ರವರನ್ನು ಆಯ್ಕೆ ಮಾಡಲಾಯಿತು.

ಶಾಲಾ ಮುಖ್ಯಗುರುಗಳಾದ ನಿಂಗರಾಜು ರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು ಶಾಲಾಶಿಕ್ಷಕರಾದ ಸುಪ್ರಭ ಕಾರ್ಯಕ್ರಮ ನಿರೂಪಿಸಿ ಜಯಪ್ರಕಾಶ್ ರವರು ವಂದಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.