ಎಸ್‌ಡಿಪಿ ರೆಮಿಡೀಸ್ ರಿಸರ್ಚ್ ಸೆಂಟರ್‌ನ ಡಾ| ಹರಿಕೃಷ್ಣ ಪಾಣಾಜೆಯವರಿಗೆ ಬೆಸ್ಟ್ ಎಂಟರ್‌ಪ್ರನರ್ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರು ಪರ್ಲಡ್ಕದಲ್ಲಿರುವ ಎಸ್‌ಡಿಪಿ ರೆಮಿಡೀಸ್ ರಿಸರ್ಚ್ ಸೆಂಟರ್‌ನ ಡಾ| ಹರಿಕೃಷ್ಣ ಪಾಣಾಜೆಯವರಿಗೆ ಬೆಸ್ಟ್ ಎಂಟರ್‌ಪ್ರನರ್ ಪ್ರಶಸ್ತಿ ಲಭಿಸಿದೆ. ಸಂಸ್ಥೆಯ ವ್ಯವಹಾರ ಮತ್ತು ಗುಣಮಟ್ಟವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.


ರೆಮಿಡೀಸ್ & ರಿಸರ್ಚ್ ಸೆಂಟರ್ ಕಳೆದ 30 ವರ್ಷಗಳಿಂದ ಉತ್ತಮ ಆಯುರ್ವೇದ ಔಷಧಗಳನ್ನು ತಯಾರಿಸಿ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದೆ. 2019ರಲ್ಲಿ ಅತ್ಯಾದುನಿಕ ತಂತ್ರಜ್ಞಾನ ಅಳವಡಿಸಿ ಪುತ್ತೂರಿನ ಮುಂಡೂರಿನಲ್ಲಿ ನೂತನ ಫಾರ್ಮಸಿಯನ್ನು ಪ್ರಾರಂಭಿಸಲಾಯಿತು. ಸಂಸ್ಥೆಯ ವ್ಯವಹಾರ ಮತ್ತು ಗುಣಮಟ್ಟವನ್ನು ಗುರುತಿಸಿ ಕೆಎಸ್‌ಏಫ್‌ಸಿ 2020ರ ಅವಾರ್ಡ್‌ನ್ನು ಕೋಸಿಡಿಸಿ ನ್ಯಾಷನಲ್ ಅವಾರ್ಡ್ ಕಾರ್‍ಯಕ್ರಮ ಬೆಂಗಳೂರಿನಲ್ಲಿ ಕೊಡಲ್ಪಡಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಕಾರ್‍ಯಕ್ರಮ ನಡೆಯದೆ ಪ್ರಶಸ್ತಿಯನ್ನು ಕೆಎಸ್‌ಏಫ್‌ಸಿ ಜನರಲ್ ಮ್ಯಾನೇಜರ್ ಅರವಿಂದರವರು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ| ಹರಿಕೃಷ್ಣ ಪಾಣಾಜೆಯವರಿಗೆ ಹಸ್ತಾಂತರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.