ಕಡಬದ `ಝೂಬಿ ಗೋಲ್ಡ್’ ಚಿನ್ನಾಭರಣ ಮಳಿಗೆಗೆ 5ನೇ ವಾರ್ಷಿಕೋತ್ಸವ ಸಂಭ್ರಮ – ದೀಪಾವಳಿ, ಕ್ರಿಸ್ಮಸ್ ಪ್ರಯುಕ್ತ ಸ್ಪೆಷಲ್ ಆಫರ್-ವಿಶೇಷ ಬಹುಮಾನ ಯೋಜನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಹಲವು ವರ್ಷಗಳಿಂದ ಕಡಬ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ `ಝೂಬಿ ಗೋಲ್ಡ್’ ಚಿನ್ನದ ಮಳಿಗೆ ಇತ್ತೀಚೆಗೆ ಇನ್ನಷ್ಟು ವಿಸ್ತೃತಗೊಂಡು ಕಾರ್ಯಾರಂಭ ಮಾಡಿದ್ದು ಇದೀಗ ಮಳಿಗೆಯ 5ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ದೀಪಾವಳಿ ಹಾಗೂ ಕ್ರಿಸ್ಮಸ್ ಹಬ್ಬದ ಭರ್ಜರಿ ಆಫರ್ ಪ್ರಕಟಿಸಿದೆ.

5ನೇ ವಾರ್ಷಿಕೋತ್ಸವ ಪ್ರಯುಕ್ತ ವಿಶೇಷ ಬಹಮಾನ ಯೋಜನೆ ಪ್ರಕಟಿಸಿದ್ದು ಪ್ರತಿಯೊಂದು ಖರೀದಿಯ ಮೇಲೆ ವಿಶೇಷ ಕೂಪನ್ ನೀಡಲಾಗುತ್ತಿದ್ದು ಅದೃಷ್ಟಶಾಲಿ ಗ್ರಾಹಕರಿಗೆ ಪ್ರಥಮ ಬಹುಮಾನವಾಗಿ ವಾಷಿಂಗ್ ಮೆಷಿನ್, ದ್ವಿತೀಯ ಬಹುಮಾನವಾಗಿ ಗ್ಯಾಸ್ ಸ್ಟೌ ನೀಡಲಾಗುತ್ತದೆ. ತೃತೀಯ ಬಹುಮಾನ ಹಾಗೂ 10 ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ೨೦೨೨ ಎಪ್ರಿಲ್ ೧೪ರಂದು ಡ್ರಾ ನಡೆಯಲಿದೆ. ಅಲ್ಲದೇ ಮದುವೆಯ ಖರೀದಿಗೆ ವಿಶೇಷ ರಿಯಾಯಿತಿ ದರದಲ್ಲಿ ಚಿನ್ನಾಭರಣಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9663139161, 9008961224 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.