ಬಿ ಎಂ ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರ ಸಂಘದ ಮಹಾಸಭೆ – ಸದಸ್ಯರಿಗೆ ಶೇ.10 ಡಿವಿಡೆಂಡ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ 4 ನೇ ವರ್ಷದ ವಾರ್ಷಿಕ ಮಹಾಸಭೆಯು ನ.9 ರಂದು ಸಂಘದ ವಠಾರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುರೇಶ್ ಸುಧಾಕರ್ ನಾಯಕ್ ಅವರು ಮಾತನಾಡಿ ಸಹಕಾರಿಯ 2020-2021ರ ಸಾಲಿನಲ್ಲಿ    ರೂ.2,92,581 ನಿವ್ವಳ ಲಾಭ ಗಳಿಸಿದೆ ಸದಸ್ಯರಿಗೆ  ಶೇ.10 ಡಿವಿಡೆಂಟ್ ನೀಡಲು ನಿರ್ಧಾರಿಸಲಾಗಿದೆ ಎಂದು ಸಹಕಾರಿಯ ಎಂದು  ಹೇಳಿದರು. ಸಂಘದ ಉಪಾಧ್ಯಕ್ಷ ಬಿ. ಮೋಹನ್ ಹೆಗ್ಡೆ,  ನಿರ್ದೇಶಕರಾದ ಡಾ .ಎಂ ಕೆ ಪ್ರಸಾದ್, ಬಿ ಕೆ ದೇವಪ್ಪ ಗೌಡ, ಬಾಲಕೃಷ್ಣ ಗೌಡ, ವಾಲ್ಟರ್ ರೆಬೆಲ್ಲೋ, ರಾಘವೇಂದ್ರ ರೈ, ರಾಜೇಶ್ ಕೆ,  ಬಿ.ಜನಾರ್ಧನ್, ಬಿ ಕೆ ಸುಂದರ ನಾಯ್ಕ, ಎ ಭಾಸ್ಕರ್ ನಾಯ್ಕ್,  ಸಕೀನಾ,   ಹರೀಣಾಕ್ಷಿ, ಹುಸೈನ್ ಜಿ,  ನಾರಾಯಣ ಪೂಜಾರಿ ಮತ್ತು ಕಾರ್ಯನಿರ್ವಾಹಣಧಿಕಾರಿ  ಸರ್ವಮಂಗಳ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ  ಸರ್ವ ಮಂಗಳ ರವರು ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು. ಸಹಕಾರಿಯ ಸಿಬ್ಬಂದಿ  ಧನ್ಯಶ್ರೀ ರವರ ಪ್ರಾರ್ಥಿಸಿದರು. ಸಂಘದ ನಿತ್ಯ ನಿಧಿ ಸಂಗ್ರಹಕಾರದ ರವಿಚಂದ್ರ ರವರು ಸ್ವಾಗತಿಸಿ, ವಂದಿಸಿದರು. ಮಹೇಶ್ ಪ್ರಭು ಮಣಿಯ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.