ಪಲ್ಲತ್ತಡ್ಕ  ‌ಹೊಸಮ್ಮ ‌ದೈವಸ್ಥಾನದಲ್ಲಿ ವೃಶ್ಚಿಕ ಸಂಕ್ರಮಣ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
 
ಕೆಯ್ಯೂರು:ಮಾಡಾವು ಪಲ್ಲತಡ್ಕ ಶ್ರಿ ಹೊಸಮ್ಮ ದೈವಸ್ಥಾನದಲ್ಲಿ ನ16ರಂದು ವೃಶ್ಚಿಕ ಸಂಕ್ರಮಣ  ಪ್ರಯುಕ್ತ  ವಿಶೇಷ  ಪೂಜೆಯು ನಡೆಯಿತು ಈ ಸಂದರ್ಭದಲ್ಲಿ ನೂರಾರು ಭಕ್ತಾಧಿಗಳು ಪಾಲ್ಗೊಂಡು, ನಂತರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅದ್ಯಕ್ಷ ಎಸ್.ಬಿ.ಜಯರಾಮರೈ ಬಳಜ್ಜ, ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪಲ್ಲತ್ತಡ್ಕ ಕುಟಬಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.