ನೆಲ್ಲಿಕಟ್ಟೆ ಮನೆಯಂಗಳದಲ್ಲಿ ಒಣಗಳು ಹಾಕಿದ ಅಡಿಕೆ ಕಳವು – ಸಿ.ಸಿ ಕ್ಯಾಮರದಲ್ಲಿ ಕಳವು ದೃಶ್ಯ ಪತ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಲ್ಲಿಕಟ್ಟೆ ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ರಾತ್ರಿ ಕಳವು ಮಾಡಿದ ಘಟನೆ ನ.16ರಂದು ಬೆಳಕಿಗೆ ಬಂದಿದ್ದು, ಘಟನೆ ಕುರಿತು ಮನೆಯ ಸಿ.ಸಿ.ಕ್ಯಾಮರದಲ್ಲಿ ಕಳವು ದೃಶ್ಯ ಪತ್ತೆಯಾಗಿದೆ.

ಮಹಾಲಿಂಗೇಶ್ವರ ದೇವಸ್ಥಾನದಿಂದ ಎಪಿಎಂಸಿ ರಸ್ತೆಗೆ ಸೇರುವ ಕಾಂಕ್ರೀಟ್ ರಸ್ತೆ ಪಕ್ಕದಲ್ಲಿರುವ ಜನನಿ ಎಂಬ ಮನೆಯಂಗಳದಿಂದ ಅಡಿಕೆ ಕಳವು ನಡೆದಿದೆ. ಬೆಳಿಗ್ಗೆ ಮನೆ ಮಂದಿ ಎದ್ದು ನೋಡುವಾಗ ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವಾಗಿರುವುದು ಬೆಳಕಿಗೆ ಬಂದಿದ್ದು, ಸಿ.ಸಿ ಕ್ಯಾಮರದಲ್ಲಿ ನೋಡಿದಾಗ ಕಳ್ಳನೊಬ್ಬ ರಾತ್ರಿ ಹೊತ್ತು ಮನೆಯ ಗೇಟು ಹತ್ತಿ ಮನೆಯಂಗಳಕ್ಕೆ ಇಳಿದು ಒಣಗಲು ಹಾಕಿದ ಅಡಿಕೆಯನ್ನು ಕಳವು ಮಾಡಿರುವ ದೃಶ್ಯ ಕಂಡು ಬಂದಿದೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.