ಕಾಲೇಜು ಗ್ರಂಥಾಲಯದ ಸಂಪನ್ಮೂಲಗಳನ್ನು ಬಳಸಿಕೊಳ್ಳಿ : ಶ್ರೀ ರಾಮ ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕಾಲೇಜು ಗ್ರಂಥಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಜೊತೆಗೆ ಇ-ಗ್ರಂಥಾಲಯ, ಲೈಬ್ರೆರಿ ವೆಬ್ಸೈಟ್ ಗಳಲ್ಲಿ ಸಿಗುವ ಇ-ರಿಸೋರ್ಸ್ಸ್ ಗಳ ಸದುಪಯೋಗಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ     ಕಾಲೇಜಿನ ಗ್ರಂಥಪಾಲಕ ಶ್ರೀರಾಮ ಕೆ ರವರು    ಅ. 16ರಂದು  ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ   “ಕಾಲೇಜು ಗ್ರಂಥಾಲಯ” ಎಂಬ ವಿಷಯದ ಕುರಿತು ನಡೆದ   ಕಾರ್ಯಾಗಾರದಲ್ಲಿ  ವಿದ್ಯಾರ್ಥಿಗಳಿಗೆ ಹೇಳಿದರು.

ದೀಕ್ಷಿತಾ, ಹರ್ಷಿತಾ ಮತ್ತು ದೀಕ್ಷಾ ಪ್ರಾರ್ಥಿಸಿದರು. ಪ್ರಜ್ಞಾ ಕುಮಾರಿ ಸ್ವಾಗತಿಸಿದರು. ಪವಿತ್ರ ವ್ಯಕ್ತಿ ಪರಿಚಯ ಮಾಡಿದರು. ಚೈತನ್ಯ ಎ ಧನ್ಯವಾದ ಸಮರ್ಪಿಸಿದರು. ಚೈತ್ರ ಬಿ ಕಾರ್ಯಕ್ರಮ ನಿರೂಪಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.