ವಿಧಾನ ಪರಿಷತ್ ಚುನಾವಣೆ : ಅಬಕಾರಿ ಸಂಚಾರಿ ದಳ ನಿಯೋಜನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: : ವಿಧಾನ ಪರಿಷತ್‌ನ ದ.ಕ. ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ಚುನಾವಣೆಯ ನೀತಿ ಸಂಹಿತೆ ಜಾರಿಗೊಂಡಿದ್ದು, ಈ ಅವಧಿಯಲ್ಲಿ ಸಂಭಾವ್ಯ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸಂಚಾರಿ ದಳಗಳನ್ನು ನಿಯೋಜಿಸಲಾಗಿದೆ.
ಅಬಕಾರಿ ಅಕ್ರಮಗಳು ನಡೆದ ಬಗ್ಗೆ ಸಾರ್ವಜನಿಕರು ಸಂಚಾರಿ ತಂಡಗಳ ಮುಖ್ಯಸ್ಥರುಗಳಾದ ಜಿಲ್ಲಾ ಮಟ್ಟದಲ್ಲಿ ಅಬಕಾರಿ ಆಯುಕ್ತರು ಮೊ. 9449597103, ಉಪ ಅಧೀಕ್ಷಕಿ (ಪ್ರ) ಗೀತಾ ಪಿ. ಮೊ. 8762118651,, ಉಪವಿಭಾಗ ಮಟ್ಟದ ಮಂಗಳೂರು ಉಪವಿಭಾಗ-೧ರ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಮೊ. 9449597109, ಮಂಗಳೂರು ಉಪವಿಭಾಗ-2ರ ಅಬಕಾರಿ ಉಪ ಅಧೀಕ್ಷಕ ಅಮರನಾಥ್ ಎಸ್.ಎಸ್ ಭಂಡಾರಿ ಮೊ. 9449597781, ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕಿ ಶೋಭಾ ಕೆ. ಮೊ. 9449597107 ಹಾಗೂ ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ(ಪ್ರ) ಶಿವಪ್ರಸಾದ್ ಮೊ. 9449597111 ರವರನ್ನು ಸಂಪರ್ಕಿಸುವಂತೆ ಅಬಕಾರಿ ಇಲಾಖೆ ಪ್ರಕಟನೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.