ರಾಜ್ಯ ಮಟ್ಟದ ಪದಕ ತರಬೇತಿ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


 

 

ಪುತ್ತೂರು :  ನ.12  ರಿಂದ ನ.15 ರವರೆಗೆ ಸ್ಕೌಟ್, ಗೈಡ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರ ಕೊಂಡಜ್ಜಿ ಹರಿಹರ ತಾಲೂಕು, ದಾವಣಗೆರೆ ಜಿಲ್ಲೆಯಲ್ಲಿ ಜರಗಿದ ರಾಜ್ಯ ಮಟ್ಟದ ಪದಕ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಗೊಂಡ ಪುತ್ತೂರು ಸ್ಥಳೀಯ ಸಂಸ್ಥೆಯ ಶ್ರೀರಾಮಕೃಷ್ಣ ಪ್ರೌಢಶಾಲೆಯ ಸ್ಕೌಟ್ಸ್‌ಗಳಾದ 9ನೇ ತರಗತಿಯ ಶರಣ್ ಶೆಟ್ಟಿ, ಅನ್ವಿತ್ ಕುಮಾರ್, ರಂಜಿತ್, ಗೈಡ್ಸ್‌ಗಳಾದ ೯ನೇ ತರಗತಿಯ ಅಪೂರ್ವ, ಸಿಂಚನಾ ಮತ್ತು ಪ್ರಾರ್ಥನಾ ಹಾಗೂ ವಿವೇಕಾಂದ ಕಾಲೇಜಿನ ರೋವರ್‍ಸ್‌ಗಳಾದ ತೃತೀಯ ಬಿ.ಎಸ್ಸಿಯ ಕಿಶನ್ ಮತ್ತು ತೇಜಸ್, ದ್ವಿತೀಯ ಬಿ.ಎಸ್ಸಿ.ಯ ರಂಜನ್, ರೇಂಜರ್‍ಸ್‌ಗಳಾದ ತೃತೀಯ ಬಿ.ಎಸ್ಸಿ. ಯಕ್ಷಿತಾ ಮತ್ತು ಶರಮ್ಯ, ತೃತೀಯ ಬಿ.ಬಿ.ಎ. ಯ ಚಿತ್ರಾವತಿ ಯವರುಗಳು ಗೈಡ್ ಕ್ಯಾಪ್ಟನ್ ಸುನೀತಾ ಎಂ ಇವರೊಂದಿಗೆ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.