ನಿವೃತ್ತ ಅಧ್ಯಾಪಕ ಕೆ. ಶಂಕರ ನಾರಾಯಣ ಕಾರಂತ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರ್ಯಾಪು ಗ್ರಾಮದ ಮರಿಕೆ ರಸ್ತೆಯ ಉದಯ ರವಿ ನಿಲಯ ನಿವಾಸಿ, ನಿವೃತ್ತ ಅಧ್ಯಾಪಕ ಕೆ. ಶಂಕರ ನಾರಾಯಣ ಕಾರಂತ (83)ನ.23ರಂದು ಅಸೌಖ್ಯದಿಂದ ನಿಧನರಾದರು.


ಅಸೌಖ್ಯದಿಂದ ಬಳಲುತ್ತಿದ್ದ ಇವರು ಸುರತ್ಕಲ್ನಲ್ಲಿರುವ ಮಗಳ ಮನೆಯಲ್ಲಿ ನಿಧನರಾದರು. ಬಳಿಕ ಸ್ವಗೃಹ ಉದಯರವಿ ನಿಲಯದಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಮೃತರು ಪತ್ನಿ ಲಕ್ಷ್ಮಿ , ಮಗ ಸತೀಶ ಕಾರಂತ, ಮಗಳು ಜಯಂತಿ ನವೀನ್, ಉಷಾ ಸುರೇಶ್ , ಸಹೋದರರನ್ನು ಅಗಲಿದ್ದಾರೆ. ಹಂಟ್ಯಾರ್ ಶಾಲೆ, ಕುಂಬ್ರ ಪ್ರಾಥಮಿಕ ಶಾಲೆ ಸೇರಿದಂತೆ ಹಲವೆಡೆ ಶಿಕ್ಷಕ ವೃತ್ತಿ ನಡೆಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.